ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು. ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು : $ lspci | grep VGA 01:00.0 VGA compatible controller: nVidia Corporation G72M [GeForce Go 7400] (rev a1) Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported...

ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು  ನಿಮ್ಮ ಮುಂದೆ ತಂದಿದ್ದಾನೆ. Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು. free download in PDF format from Lulu.com ಓಹ್! ಕಮ್ಯಾಂಡ್ ಲೈನ್ ಎಂದೊಡನೆ ಭಯ ಪಟ್ಟುಕೊಂಡ್ರಾ? ಯೋಚಿಸ ಬೇಡಿ.....

Powered by HostRobust | © 2006 - 2014 Linuxaayana