ಡೆಬಿಯನ್ ಡೇ ಮತ್ತು ಡೆಬ್‌ಕಾನ್ಪ್

ಡೆಬಿಯನ್ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಯೋಜನೆಯ ಹಿಂದಿರುವ ಡೆಬಿಯನ್ ತಂಡ ಎಲ್ಲರನ್ನು ಬರುವ ಡೆಬಿಯನ್ ದಿನ/ಡೇ ಗೆ ಆಹ್ವಾನಿಸುತ್ತಿದೆ. ಇದು ಇದೇ ತಿಂಗಳ ೨೪ ರಂದು Banski Dvor, Banja Luka, Republic of Srpska, Bosnia and Herzegovina ದಲ್ಲಿ ನೆಡೆಯಲಿದೆ. ಇದು ಡೆಬಿಯನ್ ನ ವಾರ್ಷಿಕ ಸಮ್ಮೇಳನದ ಪ್ರಾರಂಭವೂ ಆಗಲಿದೆ. ಸಮ್ಮೇಳನದ ಮೊದಲನೆಯ ದಿನ ನೆಡೆಯುವ ಡೆಬಿಯನ್ ಡೇ ಡೆಬಿಯನ್ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವವರಿಗೆ, ಆಸಕ್ತರಿಗೆ, ಬಳಕೆದಾರರಿಗೆ ಹಾಗೂ...

ಲಿನಕ್ಸ್ ಆಧಾರಿತ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್ ಚೈನಾದಲ್ಲಿ

ಸೂಪರ್ ಕಂಪ್ಯೂಟರುಗಳು ವಿಶ್ವದ ನಾನಾ ಭಾಗದ ವಿಜ್ಞಾನಿಗಳು ತಮ್ಮದೇ ಆದ ಹಾರ್ಡ್ವೇರ್ ಆರ್ಕಿಟೆಕ್ಚರ್ ಗಳನ್ನು ಬಳಸಿ ತಯಾರಿಸಿದಂತಹವು. ಅತಿವೇಗದ, ಸಂಕೀರ್ಣ, ಕ್ಲಿಕ್ಷ್ಟಕರ ಲೆಕ್ಕಾಚಾರಗಳನ್ನು ಹಾಕಲು ಇವುಗಳ ಬಳಕೆ ವಿಶ್ವದಾದ್ಯಂತ ಆಗುತ್ತಿದೆ. ದೇಶದೇಶಗಳ ನಡುವೆ ಅತಿವೇಗದ ಸೂಪರ್ ಕಂಪ್ಯೂಟರ್ ಗಳನ್ನು ತಯಾರಿಸುವ ಸ್ಪರ್ಧೆ ಏರ್ಪಟ್ಟಿದೆ. ವಿಶ್ವದ ಎಲ್ಲ ಸೂಪರ್ ಕಂಪ್ಯೂಟರ್ಗಳು ಸಾಮಾನ್ಯವಾಗಿ ಗ್ನು/ಲಿನಕ್ಸ್ ಕೆಲಸ ಮಾಡಲು ಶಕ್ತವಾಗಿವೆ. ಡೆಬಿಯನ್ ಗ್ನು/ಲಿನಕ್ಸ್ ಯಾವುದೇ ಹಾರ್ಡ್ವೇರ್ ಆರ್ಕಿಟೆಕ್ಚರ್ ನ ಮೇಲೆ ಕೆಲಸ...

ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ. ಇಯೋಮಾನ್ ಟೆಕ್ನಾಲಜಿ ಗೂಪ್ ನೆಡೆಸಿದ ಈ ಅಧ್ಯಯನದಲ್ಲಿ ೨೦೦೦ ಕ್ಕೂ ಹೆಚ್ಚು ಬಳಕೆದಾರರನ್ನು ಲಿನಕ್ಸ್ ಫೌಂಡೇಶನ್ ನ ಬಳಕೆದಾರರ ಸಂಘ ಆಯ್ಕೆ ಮಾಡಿತ್ತು. ೫೦೦ಕ್ಕೂ ಹೆಚ್ಚು ಕೆಲಸಗಾರರಿರುವ, ಅಥವಾ ೫೦೦ ಮಿಲಿಯಕ್ಕೂ ಹೆಚ್ಚಿನ ವ್ಯಾಪಾರ ವಹಿವಾಟಿರುವ ೩೮೭ ಕ್ಕೂ ಹೆಚ್ಚು...

googlecl – ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ ಸೇವೆಗಳನ್ನು ಇನ್ಮುಂದೆ ಸುಲಭವಾಗಿ ಗೂಗಲ್ ಸಿ.ಎಲ್ (Google Command Line or GoogleCL) ಬಳಸಿ ನಿಮ್ಮ ಕನ್ಸೋಲ್ ಮೂಲಕ ಉಪಯೋಗಿಸಿಕೊಳ್ಳಬಹುದು. ಗೂಗಲ್ ಸಿ.ಎಲ್ ನಿಮಗೆ ಈ ಕೆಳಕಂಡ...

Powered by HostRobust | © 2006 - 2014 Linuxaayana