ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ImageMagick ಎಂಬ ತಂತ್ರಾಂಶ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಆಗಿದ್ರೆ, ಅದನ್ನು ಬಳಸಿ ನಿಮ್ಮ ಇಮೇಜ್ ಫೈಲುಗಳ ಬಗೆಯನ್ನು (File Format/Type) ಬದಲಿಸಬಹುದು. ಅಂದರೆ, ನೀವು ಕ್ಯಾಮೆರಾದಲ್ಲಿ ತೆಗೆದ ಫೋಟೋ .JPEG ಫಾರ್ಮ್ಯಾಟ್‌ನಲ್ಲಿದ್ದರೆ, ಅದನ್ನು ಪ್ರಿಂಟ್ ಮಾಡುವಾಗ ನಿಮಗೆ .eps ಅಥವಾ .svg ಗೊ...

ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಬ್ರೌಸರ್ ಗಳಿಗೆ

ಜರ್ಮನಿಯ ರಿಕ್ಯುರಿಟಿ ಲ್ಯಾಬ್ಸ್ ನ ಅನ್ವೇಷಕರು ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಎನ್ಕ್ರಿಪ್ಷನ್ ತಂತ್ರಾಂಶವನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಇಂಟರ್ನೆಟ್ ನ ವೆಬ್‌ಮೈಲ್ ಬಳಕೆಯ ಸಮಯದಲ್ಲಿ ತಮ್ಮ ಸಂದೇಶವನ್ನು ಓಪನ್ ಪಿ.ಜಿ.ಪಿ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಬಹುದು. GPG4Browsers...
೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್  ೨.೬೦

೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್ ೨.೬೦

೩ಡಿ ಆಯಾಮದ ಚಿತ್ರಗಳನ್ನು ತಯಾರಿಸಲು ಉಪಯೋಗಿಸುವ ಮುಕ್ತ ತಂತ್ರಾಂಶ ಬ್ಲೆಂಡರ್‌ನ ಹೊಸ ಆವೃತ್ತಿ ೨.೬೦ ಬಿಡುಗಡೆಗೊಂಡಿದೆ. ಇದು ೩ಡಿ ಆಡಿಯೋವನು ೩ಡಿ ಬ್ಲೆಂಡರ್‌ನ ಚಿತ್ರದ ತುಣುಕುಗಳ ಮೇಲೆ ಇಡಲು ಈಗ ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ತನ್ನ ಗೇಮ್ ಎಂಜಿನ್‌ನ ಹೊರ ಮತ್ತು ಒಳ ಕಾರ್ಯತಂತ್ರಗಳಲ್ಲೂ ಕೂಡ ಕೆಲವೊಂದು ಹೊಸ...
ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

AdaptableGIMP  GNU Image Manipulation Program ಅಥವಾ GIMP ನ ಮತ್ತೊಂದು  ಅವತಾರ ಎಂತಲೇ ಹೇಳ ಬಹುದು. ಈಗಾಗಲೇ ಇರುವ ಗಿಂಪ್ ಉಪಯೋಗಿಸುವುದು ಸ್ವಲ್ಪ ಕಷ್ಟ , ಅದನ್ನು ಕಲಿಯೋದಕ್ಕೆ ಸಮಯ ಹಿಡಿಸುತ್ತೆ, ಅದರಲ್ಲಿನ ಟೂಲ್‌ಗಳನ್ನು ಉಪಯೋಗಿಸೋದು ಹೇಗೆ ಹೇಳುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಅಡ್ಯಾಪ್ಟಬಲ್ ಗಿಂಪ್....

ಬ್ಯಾಕ್‌|ಟ್ರಾಕ್ ೫

ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org ವೆಬ್‌ಸೈಟ್ ಮೂಲಕ ನಮಗೆಲ್ಲ ದೊರೆಯುತ್ತದೆ. ಸೆಕ್ಯೂರಿಟಿ ಪ್ರೊಫೆಷನಲ್‌ಗಳಿಗೆ ತಮ್ಮ ಪೆನಟ್ರೇಷನ್ ಟೆಸ್ಟ್‌...