FUEL – ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ

ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ  ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ...

ಓಪನ್ ಹಾರ್ಡ್ವೇರ್ ಜರ್ನಲ್

  ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್ ಜರ್ನಲ್ ಅಥವಾ ಮುಕ್ತ ಪತ್ರಿಕೆ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿ ಲಭ್ಯವಿದೆ. ತನ್ನ ಮೊದಲ ಆವೃತ್ತಿಯಲ್ಲಿ ‘Producing Lenses With 3D Printers,’ ‘Teaching with Open...

Powered by HostRobust | © 2006 - 2014 Linuxaayana