ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) ಪ್ರಪಂಚದ ಮೊದಲ ಆಲ್-ಇನ್-ಒನ್ ಮೀಡಿಯಾ ಪ್ರೀ-ಪ್ರೊಡಕ್ಷನ್ ಸಾಫ್ಟ್ವೇರ್. ಪೇಪರು, ಬೈಂಡರ್, ಪೆನ್ನು ಹಿಡಿದು ಚಲನಚಿತ್ರ, ಸಂಭಾಷಣೆ, ಸ್ಟೇಜ್ ಪ್ಲೇ, ಆಡಿಯೋ ವಿಷುಯಲ್ ಸ್ಕ್ರಿಪ್ಟ್, ಆಡಿಯೋ ಪ್ಲೇ, ಕಾಮಿಕ್ ಬುಕ್, ನಾವೆಲ್ ಇತ್ಯಾದಿ ಬರೆಯುವುದನ್ನು ಸೆಲ್ಟೆಕ್ಸ್ ಸಂಪೂರ್ಣವಾಗಿ ಡಿಸಿಟೈಸ್ ಮಾಡುತ್ತದೆ. ಈ ಕಂಪ್ಯೂಟರಿಕರಣದಿಂದಾಗಿ ಮೀಡಿಯಾ ಕೆಲಸ ಸುಲಭವಾಗುವುದಲ್ಲದೆ, ನಮ್ಮೊಡನೆ ಕೈಗೂಡಿಸುವ ಅನೇಕರೊಂದಿಗೆ ಸುಲಭವಾಗಿ ಕಾರ್ಯವನ್ನು ಹಂಚಿಕೊಳ್ಳಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಸೆಲ್ಟೆಕ್ಸ್...

ನಾವೆಲ್ ಅಟ್ಯಚ್‌ಮೇಟ್ ತೆಕ್ಕೆಗೆ

ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದೆ. ಅಟ್ಯಾಚ್‌ಮೇಟ್‌ನ ಒಡೆತನದಲ್ಲಿ ನಾವೆಲ್ ಪೂರ್ಣಪ್ರಮಾಣದ ಅಂಗಸಂಸ್ಥೆಯಾಗಿ ಬೆಳೆಯಲಿದೆ. ನಾವೆಲ್ ನ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಕ್ಕೆ ಸಂಬಂದಿಸಲ್ಪಟ್ಟ ಕೆಲಸಗಳಿಗೆ ತಾನು...

ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ. ಇಯೋಮಾನ್ ಟೆಕ್ನಾಲಜಿ ಗೂಪ್ ನೆಡೆಸಿದ ಈ ಅಧ್ಯಯನದಲ್ಲಿ ೨೦೦೦ ಕ್ಕೂ ಹೆಚ್ಚು ಬಳಕೆದಾರರನ್ನು ಲಿನಕ್ಸ್ ಫೌಂಡೇಶನ್ ನ ಬಳಕೆದಾರರ ಸಂಘ ಆಯ್ಕೆ ಮಾಡಿತ್ತು. ೫೦೦ಕ್ಕೂ ಹೆಚ್ಚು ಕೆಲಸಗಾರರಿರುವ, ಅಥವಾ ೫೦೦ ಮಿಲಿಯಕ್ಕೂ ಹೆಚ್ಚಿನ ವ್ಯಾಪಾರ ವಹಿವಾಟಿರುವ ೩೮೭ ಕ್ಕೂ ಹೆಚ್ಚು...

Powered by HostRobust | © 2006 - 2014 Linuxaayana