ಕಾಲ್ಪಿಟಿ – ಯುನಿಟಿ ೩ಡಿ ಕಾಲ್ಪಿಗರೆಷನ್ ಬದಲಿಸಲಿಕ್ಕೆ

ಇತ್ತೀಚೆಗೆ ಉಬುಂಟುವಿನಲ್ಲಿ ಪರಿಚಯಿಸಲಾಗಿರುವ ಯುನಿಟಿ ೩ಡಿ ಡೆಸ್ಕ್ಟಾಪ್ ಮ್ಯಾನೆಜರ್ ನ ಕಾಲ್ಫಿಗರೇಷನ್ ಅಂದ್ರೆ ಅದರ ಹಾವಭಾವಗಳನ್ನು ಬದಲಾಯಿಸಬೇಕಾದರೆ Compiz Configuration Manager ಅಥವಾ GConf ಅನ್ನು ಬಳಸ ಬೇಕು. ಇವುಗಳಲ್ಲಿರುವ ಸೂಚನೆ ಇತ್ಯಾದಿ ಮೊದಲ ಭಾರಿ ಈ ಟೂಲ್ ಗಳನ್ನು ನೋಡಿದವರಿಗೆ ಕ್ಲಿಷ್ಟ ಅನಿಸಬಹುದು. ಹಾಗೂ...
ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು...