ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು  ನಿಮ್ಮ ಮುಂದೆ ತಂದಿದ್ದಾನೆ. Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು. free download in PDF format from Lulu.com ಓಹ್! ಕಮ್ಯಾಂಡ್ ಲೈನ್ ಎಂದೊಡನೆ ಭಯ ಪಟ್ಟುಕೊಂಡ್ರಾ? ಯೋಚಿಸ ಬೇಡಿ.....

ಉಬುಂಟು ಮ್ಯಾನುಅಲ್ – ೧೦.೦೪

ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ? ಹಾ! ನಿಮಗಾಗಿಯೇ ಇಲ್ಲಿದೆ ನೋಡಿ ಉಬುಂಟು ೧೦.೦೪ ಮ್ಯಾನುಅಲ್. ಕ್ರಿಯೇಟೀವ್ ಕಾಮನ್ಸ್ ಲೈಸನ್ಸ್ ನಡಿಯಲ್ಲಿ ಉಚಿತವಾಗಿ ದೊರೆಯುವ ಈ ಕೈಪಿಡಿ ನಿಮಗೆ ಉಬುಂಟು ಉಪಯೋಗಿಸುವುದರ ಬಗ್ಗೆ ಅನೇಕ ಮಾಹಿತಿಗಳನ್ನು ಹೊತ್ತು ತಂದಿದೆ. ಸಂಗೀತ ಕೇಳುವುದು, ಕಡತಗಳ ವಿಲೇವಾರಿ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ಉಬುಂಟುವಿನಲ್ಲಿ ಮಾಡೋದು ಹೇಗೆ ಅನ್ನೋದನ್ನು ಇದು ತಿಳಿಸಿಕೊಡುತ್ತದೆ. https://ubuntu-manual.org/ ನಿಂದ...

Next Entries »

Powered by HostRobust | © 2006 - 2014 Linuxaayana