ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ

ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು. /usr/lib/nux/unity_support_test -p ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ...
ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ. ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ...
ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಉಬುಂಟು ೧೧.೦೪ ನಲ್ಲಿ ಯುನಿಟಿ  ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್‌ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ.   Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್‌ನ ಮೂಲ...
ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು...