ಲಿನಕ್ಸ್ ಅಭಿವೃದ್ದಿ ಹೊಂದಿದ್ದು ಹೇಗೆ?

ಲಿನಕ್ಸ್ ಫೌಂಡೇಷನ್ ಇದನ್ನು ತಿಳಿಸುವುದಕ್ಕೆಂದೇ ನಿರ್ಮಿಸಿದ ಈ ವಿಡಿಯೋ ನೋಡಿ:

ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡು ಲಿನಕ್ಸ್ ಕರ್ನೆಲ್‌ನ ಮೂರನೇ ಆವೃತ್ತಿ Linux 3.0 ಗೆ ನಾಂದಿ ಆಡಿದ್ದಾನೆ. ಇದರ ಮೊದಲನೇ ರಿಲೀಸ್ ಭಾನುವಾರ ಕಂಡಿದೆ. ಲಿನಕ್ಸ್ ಆವೃತ್ತಿಯ ಸಂಖ್ಯೆ ಮೂರನ್ನು...

ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ

ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು. ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಎಂಬ ಮುಕ್ತ ಲೈಸನ್ಸ್ ನಡಿ ಬಿಡುಗಡೆಯಾದಂತಹವು. ಲಿನಕ್ಸ್ ಕರ್ನೆಲ್ ನ ಆವೃತ್ತಿ Linux 0.01 ತನ್ನಲ್ಲಿ Gnu Bash Shell ನ ತಂತ್ರಾಂಶವನ್ನು ತನ್ನಲ್ಲಿ...

ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿಮೆಯಲ್ಲಿ ಟಕ್ಸ್ ಹದ್ದಿನ ರೆಕ್ಕೆಗಳಿಂದ ಅಲಂಕೃತಗೊಂಡಿದ್ದು, ಲಿನಕ್ಸ್ ನ ಶಕ್ತಿ ಮತ್ತು ಅಪರಿಮಿತ ಸಾಧ್ಯತೆಗಳನ್ನು ಬಿಂಬಿಸುತ್ತದೆ. ಪೆಂಗ್ವಿನ್ ಹಾರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು ಯಾರು? ಇಲ್ಲಿದೆ ನೋಡಿ ಉದಾಹರಣೆ! ಪ್ರಕೃತಿ ಅಮ್ಮನಿಂದ ಪಡೆಯದಿದ್ದರೂ, ತನ್ನದೇ...

ಲಿನಕ್ಸ್ ನ ಅಧಿಕೃತ ಲಾಂಛನ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಟೋರ್ವಾಲ್ಡ್ ೧೯೯೬ ರಲ್ಲಿ ಲಿನಕ್ಸ್ ನ ಅಧಿಕೃತ ಲಾಂಛನ ಪೆಂಗ್ವಿನ್ ಎಂದು ಸಾರಿದ. Larry Ewing ಇಂದು ನಾವು ಬಳಸುವ ಲಿನಕ್ಸ್ ಪೆಂಗ್ವಿನ್ ನ ರೂಪರೇಖೆಗಳನ್ನು ನೀಡಿದ. ಅದನ್ನು Tux ಎಂದು ಕರೆಯಲು ಸೂಚಿಸಿದ್ದು James Hughes,  Torvalds’ UniX ನಿಂದ ಅವನು ಈ ಪದ ತೆಗೆದುಕೊಂಡದ್ದಾಗಿ ಉಲ್ಲೇಖಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾದ ಈ ಲೇಖನ...

« Previous Entries

Powered by HostRobust | © 2006 - 2014 Linuxaayana