ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು. ಶುಕ್ರವಾರ ಸಂಜೆ (ಜೂನ್ ೨೭,೨೦೧೪) ರಂದು ಏರ್‌ಸೆಲ್ ಬೆಂಗಳೂರಿನ ತನ್ನ ಆಫೀಸಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ಬ್ಲಾಗಿಗರ ಸಮ್ಮಿಲನದಲ್ಲಿ ವಿಕಿಮೀಡಿಯದ ಕ್ಯಾರೋಲೀನ್ (Carolynne Schloeder)...

ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ ಒಳಿತಿಗೆ ಜಿಮ್ಮಿ ವೇಲ್ಸ್ ಸೃಷ್ಟಿಸಿದ ಈ ವೇದಿಕೆ ೨೦೦ ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಶ್ವದ ಜನರಿಗೆ ಜ್ಞಾನದ ಹರಿವನ್ನು ಹಂಚುತ್ತಿದೆ. ಕನ್ನಡ ವಿಕಿಪೀಡಿಯ ಜೂನ್ ೧೨ ರಂದು ೯ ವರ್ಷಗಳನ್ನು ಪೂರೈಸಿತು. ಈ...

ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ. https://kn.wiktionary.org ಯನ್ನೊಮ್ಮೆ ಭೇಟಿ ಮಾಡಿ. ಕನ್ನಡ ವಿಕ್ಷನರಿಯ ಸುತ್ತ ನಿರಂತರವಾಗಿ ಕೆಲಸ ಮಾಡುತ್ತಿರುವ ಸಮುದಾಯದ ಸಂಪಾದಕರ ಪಟ್ಟಿ ಇಂತಿದೆ: User Edits Creates (New) Rank Articles Other First edit...

Next Entries »

Powered by HostRobust | © 2006 - 2014 Linuxaayana