ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಕಂಪ್ಯೂಟರ್ ಅನ್ನು ಸಾಮಾನ್ಯನಲ್ಲಿ ಸಾಮಾನ್ಯನಿಗೆ ಎಟುಕುವಂತೆ ಮಾಡಲು ಅಗ್ಗದ ಬೆಲೆಯ ಕಂಪ್ಯೂಟರ್‌ಗಳು (OLTP, Akash) ಬಂದವು, ಅದೇ ರೀತಿ ಸಮಾನ ಮನಸ್ಕ ಯೋಜನೆಯೊಂದು ಯಾವುದೇ ಅದ್ದೂರಿ ಪ್ರಚಾರವಿಲ್ಲದೆ ಎಲ್ಲರಿಗೂ ಅಗ್ಗದ ಇಂಟರ್ನೆಟ್ ಸಂಪರ್ಕ ಸಿಗುವಂತೆ ಮಾಡಲು ಯತ್ನಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ಬೆಲೆಯ, ಮುಕ್ತ ವೈ-ಫಿ ತಂತ್ರಾಂಶವನ್ನು ಅಭಿವೃದ್ದಿಪಡಿಸುವುದಾಗಿದೆ. ಇದು ಮನ್ನ ಎನರ್ಜಿ ಫೌಂಡೇಶನ್‌ನ ಕನಸಿನ ಕೂಸಾಗಿದ್ದು ಈ ಯೋಜನೆಯ ಕೊನೆಯ ಹಂತದ ಅಭಿವೃದ್ದಿಯ ಬಗ್ಗೆ ವಿವರಗಳನ್ನು ಬಿಡುಗಡೆ...

ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡು ಲಿನಕ್ಸ್ ಕರ್ನೆಲ್‌ನ ಮೂರನೇ ಆವೃತ್ತಿ Linux 3.0 ಗೆ ನಾಂದಿ ಆಡಿದ್ದಾನೆ. ಇದರ ಮೊದಲನೇ ರಿಲೀಸ್ ಭಾನುವಾರ ಕಂಡಿದೆ. ಲಿನಕ್ಸ್ ಆವೃತ್ತಿಯ ಸಂಖ್ಯೆ ಮೂರನ್ನು...

ಎಫ್.ಎಸ್.ಎಫ್ – ನನಗೆ ಯಾವ ಲೈಸೆನ್ಸ್ ಸೂಕ್ತ?

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವವರಿಗೆ ಯಾವ ಲೈಸೆನ್ಸ್ ಬಳಸುವುದು ಎಂಬುದೇ ದೊಡ್ಡ ಯೋಚನೆಯಾಗುತ್ತದೆ. ಮುಕ್ತ ತಂತ್ರಾಂಶ ಫೌಂಡೇಷನ್ ಜಿ.ಪಿ.ಎಲ್ (ಜನರಲ್ ಪಬ್ಲಿಕ್ ಲೈಸೆನ್ಸ್) ಜೊತೆಗೆ ಇನ್ನೂ ಮತ್ತಿತರ ಸಂಬಂದಿತ ಲೈಸೆನ್ಸ್ ಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇತ್ತೀಚೆಗೆ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ. ಈ ಮುಂಚೆಯೂ ಇದರ ಬಗ್ಗೆ ಹೆಚ್ಚಿನ ವಿಷಯ ತನ್ನ ವೆಬ್‌ಸೈಟ್ ಲಬ್ಯವಿದ್ದರೂ, ಅದು ಹಲವಾರು ಪುಟಗಳಲ್ಲಿ ಹಂಚಿಹೋಗಿದ್ದರಿಂದ ಎಫ್.ಎಸ್.ಎಫ್ ಹೊಸದಾಗಿ ಈ ದಾಖಲೆಯನ್ನು...

ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ ಪ್ರಕಾರ ಅವು ತಿಂಗಳಿಗೆ ಏನಿಲ್ಲವೆಂದರೂ ೯೯% ಸಂಪರ್ಕ ಸಾಧ್ಯತೆಯನ್ನು ಕೊಡುತ್ತೇವೆಂದು ಆಶ್ವಾಸನೆ ನೀಡಿರುತ್ತವೆ ಜೊತೆಗೆ ಹಣಕ್ಕೆ ತಕ್ಕಂತೆ ವೇಗ ಕೂಡ ನಿರ್ಧಾರವಾಗಿರುತ್ತದೆ. ಹಣ ಕೊಟ್ಟು...

ಮಕ್ಕಳೆ ಎಡುಬಂಟು ೧೧.೦೪ ಬಿಡುಗಡೆಗೊಂಡಿದೆ

ಎಡುಬಂಟು, ಉಬುಂಟು ಗ್ನು/ಲಿನಕ್ಸ್ ನ ಮೂಲ ಮಂತವನ್ನೇ ಆಧರಿಸಿ ಶಾಲೆಗಳು, ಮನೆಗೆ ಮತ್ತು ಸಮುದಾಯಗಳಿಗೆಂದೇ ತಯಾರಾದ ಆಪರೇಟಿಂಗ್ ಸಿಸ್ಟಂ. ಬಳಕೆದಾರರಿಗೆ ಇನ್ಸ್ಟಾಲ್ ಮಾಡಲು, ಬಳಸಲು ಸುಲಭವಾಗುವಂತೆ ಇದನ್ನು ಪ್ಯಾಕೇಜ್ ಮಾಡಲಾಗಿದೆ. ‘ನಾವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹ್ಯಾಕರ್ಗಳು. ಕಲಿಕೆ ಮತ್ತು ಜ್ಞಾನ. ತಮ್ಮನ್ನು ತಾವು ಅಭಿವೃದ್ದಿಪಡಿಸಿಕೊಳ್ಳುವ ಮತ್ತು ತಮ್ಮ ಸುತ್ತಲಿನ ಪ್ರಪಂಚವನ್ನು ಸುಂದರಗೊಳಿಸುವ ಕನಸು ಕಾಣುವ ಎಲ್ಲರಿಗೂ ಮುಕ್ತವಾಗಿ ಸಿಗಬೇಕು.’ ಇದು ಎಡುಬಂಟು ಬಳಗದ ಸಂದೇಶ. ಲಭ್ಯವಿರುವ...

« Previous Entries Next Entries »

Powered by HostRobust | © 2006 - 2014 Linuxaayana