ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ

ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ

ಇತ್ತೀಚೆಗೆ ರೆಡ್‌ಹ್ಯಾಟ್ ಲಿನಕ್ಸ್ ತನ್ನ ಎಂಟರ್‌ಪ್ರೈಸ್ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಸಪೋರ್ಟ್ ಅವಧಿಯನ್ನು ೧೦ ವರ್ಷಗಳಿಗೆ ಹೆಚ್ಚಿಸಿದೆ. ಸಾಮಾನ್ಯವಾಗಿ ೭ ವರ್ಷದ ವರೆಗೆ ಲಿನಕ್ಸ್ ಅನ್ನು ಅವಲಂಭಿಸಿ ಅದರ ಸೇವೆಗಳನ್ನು ರೆಡ್‌ಹ್ಯಾಟ್ ನಿಂದ ಪಡೆಯುತ್ತಿದ್ದ ಕಂಪೆನಿಗಳು ಅಪ್ದೇಟ್/ಸಹಾಯವನ್ನು ಇದುವರೆಗೆ ಪಡೆಯ ಬಹುದಿತ್ತು....
ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ

ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ

ಲಿನಕ್ಸ್ ಫೌಂಡೇಷನ್ ಇತ್ತೀಚಿಗೆ ನೆಡೆಸಿದ ಸಮೀಕ್ಷೆಯ ಪ್ರಕಾರ ಲಿನಕ್ಸ್ ಸಂಬಂಧಿತ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ಯಾವುದೇ ಆರ್ಥಿಕತೆಯ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಬೇಕಿರುವ ಕೆಲಸಗಾರರ ಸಂಖ್ಯೆಯಲ್ಲಿ ಅಷ್ಟೇನೂ ಬದಲಾವಣೆಗಳಾಗುವುದಿಲ್ಲ. ಮುಖ್ಯವಾಗಿ ಸರ್ವರ್ ಅಡ್ಮಿನಿಸ್ಟ್ರೇಷನ್, ಇನ್ಪ್ರಾಸ್ಟ್ರಕ್ಚರ್...
ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ

ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ

HTML5 ನ ಹೊಸ ಅವತಾರಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡು, ಇಂಟರ್ನೆಟ್ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ತೊಡಗಿರುವವರಿಗೆ ಫೈರ್‌ಫಾಕ್ಸ್‌ ಬ್ರೌಸರ್‌ನ ಹೊಸ ಆವೃತ್ತಿ – ೧೦ ಬಹಳ ಪ್ರಿಯವಾಗುತ್ತಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಇನ್ನೇನಿದೆ ನೋಡಲು ಈ ಕೆಳಗಿನ ವಿಡಿಯೋ ನೋಡಿ. Watch...
ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ

Ruby ಕಲಿಯಲಿಕ್ಕೆ RubyMonk

Ruby ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ – ಇಂಟರ್ನೆಟ್ ನಲ್ಲಿನ ತರಾವರಿ ವೆಬ್‌ಸೈಟ್‌ಗಳು ಇಂದು Ruby on Rails ಬೆಂಬಲದಿಂದ ಅಭಿವೃದ್ದಿ ಹೊಂದುತ್ತಿವೆ. ಈ ಭಾಷೆಯನ್ನು ನಿಮಗೆ ಕಲಿಸಲು ರೂಬಿ ಮಾಂಕ್ ಸುಲಭ ಆನ್ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯ. https://rubymonk.com/ ಆನ್‌ಲೈನ್‌ನಲ್ಲಿ ಪ್ರೋಗ್ರಾಮಿಂಗ್ ಕಲಿಯುವುದು ಹೇಗೆ ಎಂಬ...
ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ

ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ

Press Release ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್)...