ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ
ಇದೇನಿದು ಉಬುಂಟು? ಕಂಪ್ಯೂಟರ್ ಕೊಂಡ ತಕ್ಷಣ ಅದನ್ನು ಕೆಲಸ ಮಾಡ್ಲಿಕ್ಕೆ ಬೇಕಾದ ಮುಖ್ಯ ತಂತ್ರಾಂಶ ಅಥವಾ ಆಪರೇಟಿಂಗ್ ಸಿಸ್ಟಂ ಒಂದು ಬೇಕಲ್ವಾ? ಹಾ! ನಮ್ಮ ಪಕ್ಕದ ಮನೆ ಹುಡುಗ ಇದಾನಲ್ಲ ಅವನನ್ನ ಕೇಳಿದ್ರೆ ಆಯ್ತು ಹಾಕಿ ಕೊಡ್ತಾನೆ ಬಿಡು ಅದಕ್ಕೆಲ್ಲಾ ಯಾಕೆ ತಲೆಕೆಡಿಸಿಕೊಳ್ತೀಯಾ? ಇದು ಮನೆಗೆ ಕಂಪ್ಯೂಟರ್ ತಂದ ಎಲ್ಲರ ನಡುವೆ...
ನಿಮಗಿದು ತಿಳಿದಿದೆಯೇ?, ಪುಸ್ತಕಗಳು
ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ? ಹಾ! ನಿಮಗಾಗಿಯೇ ಇಲ್ಲಿದೆ ನೋಡಿ ಉಬುಂಟು ೧೦.೦೪ ಮ್ಯಾನುಅಲ್. ಕ್ರಿಯೇಟೀವ್ ಕಾಮನ್ಸ್ ಲೈಸನ್ಸ್ ನಡಿಯಲ್ಲಿ ಉಚಿತವಾಗಿ ದೊರೆಯುವ ಈ ಕೈಪಿಡಿ ನಿಮಗೆ ಉಬುಂಟು ಉಪಯೋಗಿಸುವುದರ ಬಗ್ಗೆ ಅನೇಕ ಮಾಹಿತಿಗಳನ್ನು ಹೊತ್ತು ತಂದಿದೆ....
ತಂತ್ರಾಂಶಗಳು, ನಿಮಗಿದು ತಿಳಿದಿದೆಯೇ?
ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ...
ನಿಮ್ಮ ಪ್ರತಿಕ್ರಿಯೆಗಳು