ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ...

Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿರುವ...
ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) ಪ್ರಪಂಚದ ಮೊದಲ ಆಲ್-ಇನ್-ಒನ್ ಮೀಡಿಯಾ ಪ್ರೀ-ಪ್ರೊಡಕ್ಷನ್ ಸಾಫ್ಟ್ವೇರ್. ಪೇಪರು, ಬೈಂಡರ್, ಪೆನ್ನು ಹಿಡಿದು ಚಲನಚಿತ್ರ, ಸಂಭಾಷಣೆ, ಸ್ಟೇಜ್ ಪ್ಲೇ, ಆಡಿಯೋ ವಿಷುಯಲ್ ಸ್ಕ್ರಿಪ್ಟ್, ಆಡಿಯೋ ಪ್ಲೇ, ಕಾಮಿಕ್ ಬುಕ್, ನಾವೆಲ್ ಇತ್ಯಾದಿ ಬರೆಯುವುದನ್ನು ಸೆಲ್ಟೆಕ್ಸ್ ಸಂಪೂರ್ಣವಾಗಿ ಡಿಸಿಟೈಸ್ ಮಾಡುತ್ತದೆ. ಈ...

ಫೈರ್‌ಫಾಕ್ಸ್ ೫ ಬಿಟಾ

ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್...

Mageia – ರಿಲೀಸ್ ಕ್ಯಾಂಡಿಡೇಟ್ ೧ ಬಿಡುಗಡೆ

ಮಾಗೀಅ  ಹುಟ್ಟು – ಮ್ಯಾಂಡ್ರೀವಾ ಲಿನಕ್ಸ್ ತನ್ನ ಶೇರುಗಳನ್ನು ಮತ್ತೊಂದು ಕಂಪೆನಿಯ ಜೊತೆ ಹಂಚಿಕೊಂಡು ತನ್ನ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಇದನ್ನು ವಿರೋದಿಸಿದ ಕೆಲವರು ಮತ್ತು ಮ್ಯಾಂಡ್ರೀವಾ ಲಿನಕ್ಸ್ ಸಮುದಾಯದ ಸದಸ್ಯರು ಮ್ಯಾಂಡ್ರೀವಾ ಪ್ರೋರ್ಕ್ ಮಾಡುವುದಾಗಿ ಹೊರಟು ಮಾಗೀಅ ಎಂಬ ಹೊಸ ಗ್ನು/ಲಿನಕ್ಸ್...