ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು

ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು

ಓಪನ್ ಆಫೀಸ್ ಇದುವರೆಗೆ ಲಿನಕ್ಸ್ ಬಳಸುತ್ತಿರುವ ಎಲ್ಲರಿಗೂ ತಿಳಿದಿರುವ ದೈನಂದಿನ ಕೆಲಸಗಳಿಗೆ ಮನೆ, ಅಫೀಸು ಇತರೆಡೆಗಳಲ್ಲಿ ಬಳಸಲಾಗುತ್ತಿರುವ ಮುಕ್ತ ಆಫೀಸ್ ತಂತ್ರಾಂಶ. ಈ ಸ್ತತಂತ್ರ ತಂತ್ರಾಂಶ ತನ್ನ ಸಮುದಾಯ ಹಾಗೂ  ಸನ್ ಮೈಕ್ರೋ ಸಿಸ್ಟಂ ಎಂಬ ತಂತ್ರಾಂಶ ದೈತ್ಯನ ಬೆಂಬಲದಿಂದ ಬೆಳೆಯುತ್ತಿತ್ತು. ಸನ್ ಮೈಕ್ರೋಸಿಸ್ಟಂ ಅನ್ನು...
UEFI –  ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ...

ಲಿನಕ್ಸಾಯಣ – ೬೨- googlecl – ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ...
ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ....
ಸ್ವಲ್ಪ ನಗ್ತೀರಾ ಪ್ಲೀಸ್!

ಸ್ವಲ್ಪ ನಗ್ತೀರಾ ಪ್ಲೀಸ್!

ಅರಮನೆ ಚಿತ್ರದಲ್ಲಿ ಗಣೇಶ್ “ಸೈಲ್ ಪ್ಲೀಸ್” ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು. ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು “ಔಟ್-ಆಫ್-ಬಾಕ್ಸ್” ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ. ಉಬುಂಟುವಿನಲ್ಲಿ  ಪ್ರೊಗ್ರಾಮ್...