ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ...
ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

 ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ...
ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ ಸಾಮಾನ್ಯರೂ ಇರುತ್ತಾರಲ್ಲವೇ? ಅವರನ್ನು ತಲುಪುವುದು ಹೇಗೆ? ಈ ಪ್ರಶ್ನೆಗಳಿಗೆ ಅನೇಕ ಉತ್ತರಗಳಿದ್ದರೂ, ಕೆಲಸದ ಒತ್ತಡ, ಸಮಯದ...
Ruby ಕಲಿಯಲಿಕ್ಕೆ RubyMonk

Ruby ಕಲಿಯಲಿಕ್ಕೆ RubyMonk

Ruby ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ – ಇಂಟರ್ನೆಟ್ ನಲ್ಲಿನ ತರಾವರಿ ವೆಬ್‌ಸೈಟ್‌ಗಳು ಇಂದು Ruby on Rails ಬೆಂಬಲದಿಂದ ಅಭಿವೃದ್ದಿ ಹೊಂದುತ್ತಿವೆ. ಈ ಭಾಷೆಯನ್ನು ನಿಮಗೆ ಕಲಿಸಲು ರೂಬಿ ಮಾಂಕ್ ಸುಲಭ ಆನ್ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯ. https://rubymonk.com/ ಆನ್‌ಲೈನ್‌ನಲ್ಲಿ ಪ್ರೋಗ್ರಾಮಿಂಗ್ ಕಲಿಯುವುದು ಹೇಗೆ ಎಂಬ...
ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ImageMagick ಎಂಬ ತಂತ್ರಾಂಶ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಆಗಿದ್ರೆ, ಅದನ್ನು ಬಳಸಿ ನಿಮ್ಮ ಇಮೇಜ್ ಫೈಲುಗಳ ಬಗೆಯನ್ನು (File Format/Type) ಬದಲಿಸಬಹುದು. ಅಂದರೆ, ನೀವು ಕ್ಯಾಮೆರಾದಲ್ಲಿ ತೆಗೆದ ಫೋಟೋ .JPEG ಫಾರ್ಮ್ಯಾಟ್‌ನಲ್ಲಿದ್ದರೆ, ಅದನ್ನು ಪ್ರಿಂಟ್ ಮಾಡುವಾಗ ನಿಮಗೆ .eps ಅಥವಾ .svg ಗೊ...