ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)

ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ನೇರ ಕಲಿಕೆಯ ಮೂಲಕ ಅಥವ ಟೆಕ್ನಿಶಿಯನ್ ಅನುಭವದ ಮೂಲಕ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡಬಹುದು. ಇದಕ್ಕಾಗಿಯೆ RHCE ನಂತಹ (Red Hat Certified Engineers) ಕೋರ್ಸುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಲಿನಕ್ಸ್ ಬಳಕೆಯ ಒಂದು...
ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ...
ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು...