ಲಿನಕ್ಸಾಯಣ – ೩೪ – ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು  ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ. ಈಗ ನೀವು ಲಿನಕ್ಸ್ ನ root ಯೂಸರ್ ಆಗಿರುತ್ತೀರಿ (ಅಂದರೆ ಲಿನಕ್ಸ್ ನ ಮುಖ್ಯ ಅಡ್ಮಿನ್ ಬಳಕೆದಾರ ಅಥವಾ...
ಲಿನಕ್ಸಾಯಣ – ೩೩ – ಲಿನಕ್ಸ್ ಮಾಸ ಪತ್ರಿಕೆಗಳು

ಲಿನಕ್ಸಾಯಣ – ೩೩ – ಲಿನಕ್ಸ್ ಮಾಸ ಪತ್ರಿಕೆಗಳು

ಗ್ನು/ಲಿನಕ್ಸ್ ಬಗ್ಗೆ ನಿಮ್ಮೆಲ್ಲರ ಜೊತೆ ವಿಷಯಗಳನ್ನ ಇದುವರೆಗೂ ಹಂಚಿಕೊಳ್ತಾ ಬರ್ತಿದ್ದೇನೆ. ಅದರ ಜೊತೆ ಗ್ನು/ಲಿನಕ್ಸ್ ಅಂತರಾಳವನ್ನ ಅರಿಯಲು ಸಹಾಯ ಮಾಡಿದ ಕೆಲವು ರಹಸ್ಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಆ ರಹಸ್ಯಗಳಲ್ಲೊಂದು ನಮಗೆ ಲಭ್ಯವಿರುವ ಗ್ನು/ಲಿನಕ್ಸ್ ಮಾಸಪತ್ರಿಕೆಗಳು. ಮೊದಲು ನಿಮಗೆ ಉಚಿತವಾಗಿ ಸಿಗುವ...
ಲಿನಕ್ಸಾಯಣ – ೩೧ – ಓಪನ್ ಆಫೀಸ್ ನಲ್ಲಿ ಕನ್ನಡ

ಲಿನಕ್ಸಾಯಣ – ೩೧ – ಓಪನ್ ಆಫೀಸ್ ನಲ್ಲಿ ಕನ್ನಡ

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ  ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿಯ ಬಹುದೆಂದು ಭಾವಿಸಿದ್ದು ತಪ್ಪಾಯಿತು. ಆದ್ರೆ, ನಾನೇ ಓಪನ್ ಆಫೀಸ್ ಬಳಸೋವಾಗ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಯನ್ನ ನಿಮ್ಮ ಮುಂದೆ ಇಡೋಣ ಅಂತ ಕುಳಿತಿದ್ದೇನೆ. ಓಪನ್...
ಲಿನಕ್ಸಾಯಣ – ೨೯ – ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ – tsclient

ಲಿನಕ್ಸಾಯಣ – ೨೯ – ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ – tsclient

ಹೌದು, ವಿಂಡೋಸ್ ಸರ್ವರ್ಗೆ ಲಿನಕ್ಸ್ ನಿಂದಾನೇ ಕನೆಕ್ಟ್ ಆಗಬಹುಧು. ಟ್ರೈನಿಂಗ್ ಸೆಂಟರ್ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನ ಎಲ್ಲ ಸಿಸ್ಟಂಗಳಲ್ಲಿ ಇನ್ಸ್ಟಾಲ್ ಮಾಡೋದರ ಬದಲು, ಒಂದು ಸರ್ವರ್ನಲ್ಲಿ ಇನ್ಸ್ಟಾಲ್ ಮಾಡಿ, ಇತರೆ ಕ್ಲೈಂಟ್ ಗಳನ್ನ ರಿಮೋಟ್ ಡೆಸ್ಕ್ಟಾಪ್ ನಿಂದ ಸರ್ವರ್ಗೆ ಕನೆಕ್ಟ ಮಾಡೋದು ಅಭ್ಯಾಸ. ನೀವು ಲಿನಕ್ಸ್...
ಲಿನಕ್ಸಾಯಣ – ೨೫ – ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಲಿನಕ್ಸಾಯಣ – ೨೫ – ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ. ಇದಕ್ಕು ಮುಂಚೆ, ಉಬುಂಟುನಲ್ಲಿ...