ಉಬುಂಟು ಎಲ್ಲಿ ಸಿಗುತ್ತದೆ?

https://ubuntu.com ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು  ಕಂಪ್ಯೂಟರ್ ಮ್ಯಾಗಝೀನಗಳ CD/DVD ಗಳಲ್ಲಿ ಕೂಡ ಆಗಾಗ ಗ್ನು/ಲಿನಕ್ಸ್ ವಿತರಣೆಗಳನ್ನು ನೀಡುತ್ತಿರುತ್ತಾರೆ. Linux For You ಗ್ನು/ಲಿನಕ್ಸ್‌ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುವ ಮ್ಯಾಗಜೀನ್‌ಗಳಲ್ಲಿ ಒಂದು....
ಟಚ್‌ಪ್ಯಾಡ್ ಕೆಲಸ ಮಾಡುತ್ತಿಲ್ಲವೇ?

ಟಚ್‌ಪ್ಯಾಡ್ ಕೆಲಸ ಮಾಡುತ್ತಿಲ್ಲವೇ?

ನಿಮ್ಮ ಲ್ಯಾಪ್‌ಟಾಪ್‌ನ ಟಚ್ ಪ್ಯಾಡ್ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ ಎಂಬ ದೂರಿದೆಯೇ? ಡೆಬಿಯನ್, ಉಬುಂಟು, ಲಿನಕ್ಸ್ ಮಿಂಟ್ ಇತ್ಯಾದಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ಇನ್ಸ್ಟಾಲ್ ಮಾಡಿದಾಗ ಈ ತೊಂದರೆ ಆಗಾಗ ಮರುಕಳಿಸುತ್ತದೆ. ಇದನ್ನುಸರಿದೂಗಿಸುವುದು ಇಲ್ಲಿಯವರೆಗೆ ಕಷ್ಟ ಸಾಧ್ಯವಾಗಿತ್ತು....
ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು. ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು : $ lspci | grep VGA 01:00.0 VGA compatible controller: nVidia Corporation G72M [GeForce Go 7400] (rev a1)...

ಉಬುಂಟು ೧೦.೧೦ ಗೆ ಅಪ್ಗ್ರೇಡ್ ಮಾಡ್ಕೊಳಿ

ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ. sudo aptitude update sudo aptitude upgrade sudo...
ಲಿನಕ್ಸ್ – ಹೆಸರು ಬಂದದ್ದೇತಕ್ಕೆ?

ಲಿನಕ್ಸ್ – ಹೆಸರು ಬಂದದ್ದೇತಕ್ಕೆ?

ಲಿನುಸ್ ಟೋರ್ವಾಲ್ಡ್ಸ್ ಮೊದಲು ತನ್ನ ಅವಿಷ್ಕಾರವನ್ನು Freax ಎಂದು ಕರೆಯಬೇಕೆಂದಿದ್ದ. Free ಮತ್ತು X ಎಂಬ ಪದಗಳಿಂದ ಬಂದ ಈ ಪದ ಯುನಿಕ್ಸ್ ನ ಬದಲಿ ಎಂದು ತನ್ನನ್ನು ತಾನು ಸಾರಿ ಹೇಳುತ್ತಿತ್ತು. ಲಿನಕ್ಸ್ ಯೋಜನೆ ಪ್ರಾರಂಭವಾದ ಮೊದಲ ದಿನಗಳಲ್ಲಿ ಅದಕ್ಕೆ ಸಂಬಂದಪಟ್ಟ ಎಲ್ಲ ಕಡತಗಳನ್ನು ಲಿನುಸ್ Freax...