ತಂತ್ರಾಂಶಗಳು, ವಿಶೇಷ, ಸಾಮಾನ್ಯ ಜ್ಞಾನ, ಸುದ್ದಿ
Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ...
ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ, ಸುದ್ದಿ
ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವವರಿಗೆ ಯಾವ ಲೈಸೆನ್ಸ್ ಬಳಸುವುದು ಎಂಬುದೇ ದೊಡ್ಡ ಯೋಚನೆಯಾಗುತ್ತದೆ. ಮುಕ್ತ ತಂತ್ರಾಂಶ ಫೌಂಡೇಷನ್ ಜಿ.ಪಿ.ಎಲ್ (ಜನರಲ್ ಪಬ್ಲಿಕ್ ಲೈಸೆನ್ಸ್) ಜೊತೆಗೆ ಇನ್ನೂ ಮತ್ತಿತರ ಸಂಬಂದಿತ ಲೈಸೆನ್ಸ್ ಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇತ್ತೀಚೆಗೆ ತನ್ನ ವೆಬ್ಸೈಟ್ ನಲ್ಲಿ...
ತಂತ್ರಾಂಶಗಳು, ನಿಮಗಿದು ತಿಳಿದಿದೆಯೇ?, ಸುದ್ದಿ
ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್...
ಇನ್ಸ್ಟಾಲೇಷನ್, ತಂತ್ರಾಂಶಗಳು, ಸುದ್ದಿ
ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ — ಫೆಡೋರ ೧೫ ರಲ್ಲಿ ಕಂಡತೆ ಇಂದಿನ...
ನಿಮ್ಮ ಪ್ರತಿಕ್ರಿಯೆಗಳು