ಸ್ಲಾಕ್ವೇರ್ ಆವೃತ್ತಿ ೧೩.೩೭ ಬಿಡುಗಡೆ

ಮೊದಲಿಗೆ ಇದ್ದದ್ದು ಸ್ಲಾಕ್ವೇರ್ – ೧೮ ವರ್ಷಗಳ ನಂತರವೂ ಇದೊಂದು ಬಲಿಷ್ಟ ಗ್ನು/ಲಿನಕ್ಸ್ ವಿತರಣೆ. ಸ್ಲಾಕ್ವೇರ್ (Slackware), ೧೯೯೩ ರಲ್ಲಿ ಬಿಡುಗಡೆಯಾದ ಪ್ರಥಮ ಗ್ನು/ಲಿನಕ್ಸ್ ವಿತರಣೆ. ಪ್ಯಾಟ್ರಿಕ್ ವೋಲ್ಕರ್ಡಿಂಗ್ (Patrick Volkerding) ಎಂಬಾತ ಹೊರತಂದ ಈ ವಿತರಣೆ ಈಗ ೧೩.೩೭ ಆವೃತ್ತಿಯ ಬಿಡುಗಡೆ ಕಂಡಿದೆ. ಎಂದಿನಂತೆ...
ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಉಬುಂಟು ನ್ಯಾಟಿ ನಾರ್ವಾಲ್ ೧೧.೦೪

ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ ಡೆಸ್ಕ್ಟಾಪ್ ಪರಿಸರದ ಅನುಭವವನ್ನು...
ಲಿನಸ್ ಮೊದಲ ಆವೃತ್ತಿ(v0.01)ಯ ೨೦ನೇ ವರ್ಷಾಚರಣೆ

ಲಿನಸ್ ಮೊದಲ ಆವೃತ್ತಿ(v0.01)ಯ ೨೦ನೇ ವರ್ಷಾಚರಣೆ

೨೦ ವರ್ಷಗಳ ಹಿಂದೆ ಲಿನುಸ್ ಟೋರ್ವಾಲ್ಡ್ಸ್ ತನ್ನ ಮೊದನಲೆ ಲಿನಕ್ಸ್ ಕರ್ನೆಲ್ ಆವೃತ್ತಿ v0.01 ಅನ್ನು ಜಗತ್ತಿನ ಮುಂದಿರಿಸಿದ. ಅ ಸಂದೇಶವನ್ನು ಈ ಕೊಂಡಿಯಲ್ಲೊಮ್ಮೆ ಓದಿ. I’m doing a (free) operating system (just a hobby, won’t be big and professional like gnu) for 386(486) AT clones. This has been...

ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ

ಇಂದು ಸಂಜೆ ೭ ಘಂಟೆಗೆ ಬಿ.ಬಿ.ಎಂ.ಪಿ ಆಫೀಸ್ ನಿಂದ ಎಂ.ಜಿ ರಸ್ತೆ ವರೆಗೆ ಸೈಕಲ್ ನಲ್ಲಿ ಸಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮ. ಜೊತೆಗೆ ಬೆಂಗಳೂರಿನ ಒಂದು ಅವಿಭಾಜ್ಯ ಅಂಗವೇ ಆಗಿರುವ ರಸ್ತೆ ಬದಿಯ ಮಾರಾಟಗಾರರಿಗೆ ಬೆಂಬಲವಾಗಿ, ಪೆಟ್ರೋಲ್ ವಾಹನಗಳ ಬದಲಿಯಾಗಿ ಸೈಕಲ್ ಬಳಸಲು...
ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪ್ರಜಾವಾಣಿಯಲ್ಲಿ  ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನ ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು...