ರೂಪಾಯಿ ಚಿನ್ಹೆ ಬರೆಯೋದು ಹೇಗೆ?

ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ. ಈಗ 20B9 ಟೈಪಿಸಿ (ಸಣ್ಣ ಅಥವ ಚಿಕ್ಕ ಅಕ್ಷರಗಳ ಬಗ್ಗೆ ಚಿಂತೆ ಬೇಡ) ಕೊನೆಗೆ ಸ್ಪೇಸ್ ಬಾರ್ ಪ್ರೆಸ್ ಮಾಡಿ ರುಪಾಯಿ ಚಿನ್ಹೆ ಬರುವುದನ್ನು ನೋಡಿ. ನೀವು HTML ಕಡತ ತಯಾರಿಸುತ್ತಿದ್ದಲ್ಲಿ ಈ ಕೋಡ್ ಬಳಸಬಹುದು, ₹ ನೀವು ಹಳೆಯ...

CTRL+ALT+Backspace – ಕೆಲಸ ಮಾಡ್ತಿಲ್ವಾ?

ಉಬುಂಟುವಿನಲ್ಲಿ ಮೊದಲಿಂದಲೂ ಕೆಲಸ ಮಾಡ್ತಿದ್ದ್ರೆ, CTRL+ALT+Backspace ಉಪಯೋಗಿಸಿ ಲಾಗ್-ಔಟ್ ಆಗುತ್ತಿದ್ದದ್ದು ಹಳೆಯ ಕಥೆ. ಹೊಸ ಉಬುಂಟು ಆವೃತ್ತಿಗಳಲ್ಲಿ ಇದು ಸಾಧ್ಯವಿಲ್ಲ.. ಅನೇಕ ಬಳಕೆದಾರರು CTRL+ALT+Backspace ನಿಂದ ತೊಂದರೆಯಾಗುತ್ತಿದೆ ಎಂಬ ಅನಿಸಿಕೆ ನೀಡಿದ್ದರಿಂದ, UI ಎಕ್ಸ್ಪರ್ಟುಗಳು ಇದನ್ನು ಹೊಸ ಆವೃತ್ತಿಗಳಲ್ಲಿ ತೆಗೆದು ಹಾಕಿದರು. ಆದರೆ ನಮ್ಮಲ್ಲಿ ಅನೇಕರಿಗೆ ಇದು ಇನ್ನೂ ಬಹಳ ಉಪಯೋಗಿ. ಬೇರೆ ಬಳಕೆದಾರನ ಲಾಗಿನ್ ಹೆಸರನ್ನು ಬಳಸಿ ಕಂಪ್ಯೂಟರ್ ಗೆ ಲಾಗಿನ್ ಆಗಬೇಕಾದಲ್ಲಿ ಇದು ಬೇಕೆಬೇಕು. ಈ...

Next Entries »

Powered by HostRobust | © 2006 - 2014 Linuxaayana