UEFI ಬಗ್ಗೆ ರಿಚರ್ಡ್ ಸ್ಟಾಲ್‌ಮನ್ ಕಡೆಗೂ ಬಾಯ್ಬಿಟ್ಟಿದ್ದಾರೆ

UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್‌ಬಗ್ಗೆ...
UEFI –  ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ...