ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

 ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್‌ವೇರ್‌ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ...

read more
ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ

ಬಿಟ್ ಕಾಯಿನ್ – ಹೀಗೊಂದು ಡಿಜಿಟಲ್ ಹಣ

ಬಿಟ್‌ಕಾಯಿನ್ ನ ಈ ವಿಡಿಯೋ ನಿಮಗೆ ಏನಿದು ಬಿಟ್ ‌ಕಾಯಿನ್ ಅನ್ನೋದನ್ನು ತಿಳಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚರ್ಚೆ ಇತ್ಯಾದಿಗಳನ್ನು ನೀವು ಈ ಲೇಖನಕ್ಕೆ ಕಾಮೆಂಟಿಸುವುದರ ಮೂಲಕ ಮಾಡಬಹುದು. ಬ್ಯಾಂಕ್, ಫಾರಿನ್ ಎಕ್ಸ‌ಚೇಂಜ್ ಇಲ್ಲದೆ ಹಣವಹಿವಾಟು ಅದೂ ನಿಮ್ಮ ಪೋನ್ ಅಥವಾ...

read more
ಕಿಂದರಜೋಗಿಯೂ.. ನೋಡ್‌ಬಾಕ್ಸೂ

ಕಿಂದರಜೋಗಿಯೂ.. ನೋಡ್‌ಬಾಕ್ಸೂ

ಇತ್ತೀಚೆಗೆ ನಾವು ಕಿಂದರಜೋಗಿ‌.‌ಕಾಮ್ ನಲ್ಲಿ ಮಕ್ಕಳಿಗೆಂದೇ ಒಂದು ಚಿತ್ರಕಲಾ ಸ್ಪರ್ಧೆಯ ಬಗ್ಗೆ ಪ್ರಚಾರ ಶುರು ಮಾಡಿದೆವು. ಸ್ಪರ್ಧೆ ಅಂಚೆಕಚೇರಿಯ ಸುತ್ತ ಇದ್ದುದ್ದರಿಂದ ಆಹ್ವಾನ ಪತ್ರಿಕೆಯು ಕೂಡ ಅಂಚೆಕಾರ್ಡ್ ನಲ್ಲಿ ಇರಬೇಕೆಂದು ನಮ್ಮ ಒಕ್ಕೊರಲಿನ ತೀರ್ಮಾನವಾಗಿತ್ತು. ಸರಿ, ಒಂದು ಪೋಸ್ಟ್ ಕಾರ್ಡ್...

read more

irc.foss-india.org – ಭಾರತದ್ದೇ ಒಂದು ಐ.‌ಆರ್.ಸಿ ಸರ್ವರ್

ಐ.‌ಆರ್.ಸಿ ಅಥವಾ ಇಂಟರ್ನೆಟ್ ರಿಲೆ ಚಾಟ್ ಬಗ್ಗೆ ಈಗಾಗಲೇ ಲಿನಕ್ಸಾಯಣದಲ್ಲಿ ತಿಳಿದಿದ್ದೀರಿ. ಈಗ ಮತ್ತೊಂದು ಸುದ್ದಿ. ಭಾರತದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ನಮ್ಮ ದೇಶದ್ದೇ ಆದ IRC ನೆಟ್ವರ್ಕ್ ಮೂಲಕ ಸಂವಾದಿಸಬಹುದು. ಮುಕ್ತ ಪರಂಪರೆ ಹಾಗೂ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಚಳುವಳಿಯ ಸಮುದಾಯದ...

read more
ಸೈಕಲ್ ಜಾಥಾ – ಒಂದು ಕಿರುನೋಟ

ಸೈಕಲ್ ಜಾಥಾ – ಒಂದು ಕಿರುನೋಟ

ಏಪ್ರಿಲ್ ತಿಂಗಳಲ್ಲಿ ಮುಕ್ತ ತಂತ್ರಾಂಶದ ಸೈಕಲ್ ಜಾಥಾ ಬಗ್ಗೆ ಬರೆದಿದ್ದೆವು. ಅಲ್ಲಿನ ಒಂದೆರಡು ದೃಶ್ಯಗಳನ್ನು ನೀವಿಲ್ಲಿ ಕಾಣಬಹುದು. ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ Free Software for Sale from activism play on Vimeo. ಚಿತ್ರಗಳು:- . ಚಿತ್ರಗಳು...

read more

ವೈದ್ಯರಿಗಾಗಿ ಓಪನ್ ಸುಸೆ-ಮೆಡಿಕಲ್ ೧೧.೪

ನೀವು ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮದೇ ಕ್ಲಿನಿಕ್ ನೆಡೆಸುತ್ತಿದ್ದರೆ ಅಥವಾ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದ್ದರೆ ನಿಮಗೂ ಕೂಡ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಅನೇಕ ತಂತ್ರಾಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈಗ ಅದನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ...

read more
ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಉಬುಂಟು ೧೧.೦೪ ನಲ್ಲಿ ಯುನಿಟಿ  ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್‌ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ.   Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್‌ನ ಮೂಲ...

read more

ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್...

read more

ಎಫ್.ಎಸ್.ಎಫ್ – ನನಗೆ ಯಾವ ಲೈಸೆನ್ಸ್ ಸೂಕ್ತ?

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸುವವರಿಗೆ ಯಾವ ಲೈಸೆನ್ಸ್ ಬಳಸುವುದು ಎಂಬುದೇ ದೊಡ್ಡ ಯೋಚನೆಯಾಗುತ್ತದೆ. ಮುಕ್ತ ತಂತ್ರಾಂಶ ಫೌಂಡೇಷನ್ ಜಿ.ಪಿ.ಎಲ್ (ಜನರಲ್ ಪಬ್ಲಿಕ್ ಲೈಸೆನ್ಸ್) ಜೊತೆಗೆ ಇನ್ನೂ ಮತ್ತಿತರ ಸಂಬಂದಿತ ಲೈಸೆನ್ಸ್ ಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇತ್ತೀಚೆಗೆ...

read more

Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ...

read more
ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) ಪ್ರಪಂಚದ ಮೊದಲ ಆಲ್-ಇನ್-ಒನ್ ಮೀಡಿಯಾ ಪ್ರೀ-ಪ್ರೊಡಕ್ಷನ್ ಸಾಫ್ಟ್ವೇರ್. ಪೇಪರು, ಬೈಂಡರ್, ಪೆನ್ನು ಹಿಡಿದು ಚಲನಚಿತ್ರ, ಸಂಭಾಷಣೆ, ಸ್ಟೇಜ್ ಪ್ಲೇ, ಆಡಿಯೋ ವಿಷುಯಲ್ ಸ್ಕ್ರಿಪ್ಟ್, ಆಡಿಯೋ ಪ್ಲೇ, ಕಾಮಿಕ್ ಬುಕ್, ನಾವೆಲ್ ಇತ್ಯಾದಿ ಬರೆಯುವುದನ್ನು ಸೆಲ್ಟೆಕ್ಸ್ ಸಂಪೂರ್ಣವಾಗಿ...

read more

ಫೈರ್‌ಫಾಕ್ಸ್ ೫ ಬಿಟಾ

ಇದೀಗ ತಾನೇ ಹೊಸ ಫೈರ್‌ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್‌ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್‌ಫಾಕ್ಸ್ ೫ ಅಂತೀರಾ? ಹೌದು, ಫೈರ್‌ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ....

read more