ಬಿಟ್‌ಕಾಯಿನ್ ನ ಈ ವಿಡಿಯೋ ನಿಮಗೆ ಏನಿದು ಬಿಟ್ ಕಾಯಿನ್ ಅನ್ನೋದನ್ನು ತಿಳಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚರ್ಚೆ ಇತ್ಯಾದಿಗಳನ್ನು ನೀವು ಈ ಲೇಖನಕ್ಕೆ ಕಾಮೆಂಟಿಸುವುದರ ಮೂಲಕ ಮಾಡಬಹುದು.
ಬ್ಯಾಂಕ್, ಫಾರಿನ್ ಎಕ್ಸಚೇಂಜ್ ಇಲ್ಲದೆ ಹಣವಹಿವಾಟು ಅದೂ ನಿಮ್ಮ ಪೋನ್ ಅಥವಾ ಲ್ಯಾಪ್‌ಟಾಪ್ ಮೂಲಕ? ಸಾಧ್ಯವೇ.. ನೀವೇ ನೋಡಿ.
ನಿಮಗೆ ಹೆಚ್ಚಿನ ಮಾಹಿತಿಯನ್ನು ಈ ವೆಬ್‌ಸೈಟ್ ನೀಡಬಲ್ಲದು:- https://www.weusecoins.com/
ಒಂದು ಓಪನ್ ಸೋರ್ಸ್ ತಂತ್ರಾಂಶ ಎಷ್ಟು ಬಲಿಷ್ಟ ಮತ್ತು ಅವಿಷ್ಟರಣೀಯವಾಗಬಲ್ಲದು ಎಂಬುದಕ್ಕೆ ಬಿಟ್‌ಕಾಯಿನ್ ಸಾಕ್ಷಿ.






ನಿಮ್ಮ ಪ್ರತಿಕ್ರಿಯೆಗಳು