ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ

ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ

ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ ಅಸೋಸಿಯೇಟ್ ಪಾರ್ಟ್ನರ್ ನೆಟ್ವರ್ಕ್ ನಲ್ಲಿ ತಿಳಿಸಲಾಗಿದೆ. FTA...

read more

ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನ ವೇಗವರ್ದಕ – ಗ್ನು/ಲಿನಕ್ಸ್

ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಅಂದುಕೊಂಡಂತೆ ನೆಡೆದರೆ ವಿಶ್ವದಲ್ಲೇ ಅತಿವೇಗದ...

read more
ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಉದ್ಯಮದಲ್ಲಿ ಲಿನಕ್ಸ್ ನ ದಾಪುಗಾಲು

ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ. ಇಯೋಮಾನ್ ಟೆಕ್ನಾಲಜಿ ಗೂಪ್ ನೆಡೆಸಿದ ಈ...

read more

ಲಿನಕ್ಸ್ ಟೆಸ್ಟ್ ಡ್ರೈವ್

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು ಬಳಸಿ ನೋಡಬಹುದು. ಅದಕ್ಕೆ ಈ ಲೇಖನ. ಒಮ್ಮೆ ಓದಿ, ಲಿನಕ್ಸ್...

read more
ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು

ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು

ಓಪನ್ ಆಫೀಸ್ ಇದುವರೆಗೆ ಲಿನಕ್ಸ್ ಬಳಸುತ್ತಿರುವ ಎಲ್ಲರಿಗೂ ತಿಳಿದಿರುವ ದೈನಂದಿನ ಕೆಲಸಗಳಿಗೆ ಮನೆ, ಅಫೀಸು ಇತರೆಡೆಗಳಲ್ಲಿ ಬಳಸಲಾಗುತ್ತಿರುವ ಮುಕ್ತ ಆಫೀಸ್ ತಂತ್ರಾಂಶ. ಈ ಸ್ತತಂತ್ರ ತಂತ್ರಾಂಶ ತನ್ನ ಸಮುದಾಯ ಹಾಗೂ  ಸನ್ ಮೈಕ್ರೋ ಸಿಸ್ಟಂ ಎಂಬ ತಂತ್ರಾಂಶ ದೈತ್ಯನ ಬೆಂಬಲದಿಂದ ಬೆಳೆಯುತ್ತಿತ್ತು. ಸನ್...

read more
ರೂಪಾಯಿ ಚಿನ್ಹೆ ಬರೆಯೋದು ಹೇಗೆ?

ರೂಪಾಯಿ ಚಿನ್ಹೆ ಬರೆಯೋದು ಹೇಗೆ?

ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ. ಈಗ 20B9 ಟೈಪಿಸಿ (ಸಣ್ಣ...

read more

ಉಬುಂಟು ೧೦.೧೦ ಗೆ ಅಪ್ಗ್ರೇಡ್ ಮಾಡ್ಕೊಳಿ

ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ. sudo aptitude update sudo aptitude...

read more

ತಾಂತ್ರಿಕ ಪದಗಳ ಬಳಕೆ

ತಾಂತ್ರಿಕ ಪದಗಳ ಬಳಕೆ ತಂತ್ರಜ್ಞಾನಕ್ಕೆ ಸಂಭಂದ ಪಟ್ಟ ಲೇಖನಗಳಲ್ಲಿ ಪುಸ್ತಕಗಳಲ್ಲಿ ಸರ್ವೇಸಾಮಾನ್ಯ ಅಥವಾ ಅನಿವಾರ್ಯ. ತಂತ್ರಜ್ಞಾನದ ನಿಜ ಅರ್ಥ ತಿಳಿಯಲು ಏನೇನೆಲ್ಲಾ ಕಸರತ್ತು ಮಾಡಬೇಕಲ್ಲವೇ? ಇಲ್ಲಿದೆ ಅದಕ್ಕೊಂದು ಪಟ್ಟಿ. ಇದು ನಿಮಗೆ ಲಿನಕ್ಸ್ ಕಲಿಯುವಾಗ ಮಾರ್ಗದರ್ಶಿಯಾಗಬಲ್ಲದು. ಮುಕ್ತ ಮತ್ತು...

read more

ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ

ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು. ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು,...

read more
UEFI –  ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ,...

read more
ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು ಮೈಕ್ರೋಸಾಪ್ಟ್ ವರ್ಡ್ ಪ್ರೆಸ್ ನ ತೆಕ್ಕೆಗೆ ಹಾಕುತ್ತಿದೆ....

read more
ಉಬುಂಟು: ಹಿಂದೆ – ಮುಂದೆ

ಉಬುಂಟು: ಹಿಂದೆ – ಮುಂದೆ

ಇದೇನಿದು ಉಬುಂಟು? ಕಂಪ್ಯೂಟರ್ ಕೊಂಡ ತಕ್ಷಣ ಅದನ್ನು ಕೆಲಸ ಮಾಡ್ಲಿಕ್ಕೆ ಬೇಕಾದ ಮುಖ್ಯ ತಂತ್ರಾಂಶ ಅಥವಾ ಆಪರೇಟಿಂಗ್ ಸಿಸ್ಟಂ ಒಂದು ಬೇಕಲ್ವಾ? ಹಾ! ನಮ್ಮ ಪಕ್ಕದ ಮನೆ ಹುಡುಗ ಇದಾನಲ್ಲ ಅವನನ್ನ ಕೇಳಿದ್ರೆ ಆಯ್ತು ಹಾಕಿ ಕೊಡ್ತಾನೆ ಬಿಡು ಅದಕ್ಕೆಲ್ಲಾ ಯಾಕೆ ತಲೆಕೆಡಿಸಿಕೊಳ್ತೀಯಾ? ಇದು ಮನೆಗೆ ಕಂಪ್ಯೂಟರ್...

read more