ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿಮೆಯಲ್ಲಿ ಟಕ್ಸ್ ಹದ್ದಿನ ರೆಕ್ಕೆಗಳಿಂದ...

read more
ಲಿನಕ್ಸ್ ನ ಅಧಿಕೃತ ಲಾಂಛನ

ಲಿನಕ್ಸ್ ನ ಅಧಿಕೃತ ಲಾಂಛನ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಟೋರ್ವಾಲ್ಡ್ ೧೯೯೬ ರಲ್ಲಿ ಲಿನಕ್ಸ್ ನ ಅಧಿಕೃತ ಲಾಂಛನ ಪೆಂಗ್ವಿನ್ ಎಂದು ಸಾರಿದ. Larry Ewing ಇಂದು ನಾವು ಬಳಸುವ ಲಿನಕ್ಸ್ ಪೆಂಗ್ವಿನ್ ನ ರೂಪರೇಖೆಗಳನ್ನು ನೀಡಿದ. ಅದನ್ನು Tux ಎಂದು ಕರೆಯಲು ಸೂಚಿಸಿದ್ದು James Hughes,  Torvalds’ UniX...

read more
ಲಿನಕ್ಸ್ – ಹೆಸರು ಬಂದದ್ದೇತಕ್ಕೆ?

ಲಿನಕ್ಸ್ – ಹೆಸರು ಬಂದದ್ದೇತಕ್ಕೆ?

ಲಿನುಸ್ ಟೋರ್ವಾಲ್ಡ್ಸ್ ಮೊದಲು ತನ್ನ ಅವಿಷ್ಕಾರವನ್ನು Freax ಎಂದು ಕರೆಯಬೇಕೆಂದಿದ್ದ. Free ಮತ್ತು X ಎಂಬ ಪದಗಳಿಂದ ಬಂದ ಈ ಪದ ಯುನಿಕ್ಸ್ ನ ಬದಲಿ ಎಂದು ತನ್ನನ್ನು ತಾನು ಸಾರಿ ಹೇಳುತ್ತಿತ್ತು. ಲಿನಕ್ಸ್ ಯೋಜನೆ ಪ್ರಾರಂಭವಾದ ಮೊದಲ ದಿನಗಳಲ್ಲಿ ಅದಕ್ಕೆ ಸಂಬಂದಪಟ್ಟ ಎಲ್ಲ ಕಡತಗಳನ್ನು ಲಿನುಸ್ Freax...

read more
ಲಿನಕ್ಸ್ ನ ಉದಯ

ಲಿನಕ್ಸ್ ನ ಉದಯ

೧೯೯೧ರಲ್ಲಿ ಹೆಲ್ಸಿನ್ಕಿ (Helsinki) ಯಲ್ಲಿದ್ದ ಲಿನುಸ್ ಟೋರ್ವಾಲ್ಡ್ಸ್ ಶುರುಮಾಡಿದ ಒಂದು ಯೋಜನೆ ನಂತರ ಲಿನಕ್ಸ್ ಕರ್ನೆಲ್ ಆಗಿ ಪರವರ್ತನೆಗೊಂಡಿತು. ತನ್ನ ಯುನಿವರ್ಸಿಟಿಯ ದೊಡ್ಡ ಯುನಿಕ್ಸ್ ಸರ್ವರುಗಳಿಗೆ ಪ್ರವೇಶ ಪಡೆಯಲು ಉಪಯೋಗಿಸುತ್ತಿದ್ದ ಟರ್ಮಿನಲ್ ಎಮ್ಯುಲೇಟರ್ (terminal emulator) ಆ ಯೋಜನೆ...

read more

ಲಿನಕ್ಸ್ ಉದಯಕ್ಕೆ ಕಾರಣವಾದ ಘಟನೆಗಳು

* UNIX ಆಪರೇಟಿಂಗ್ ಸಿಸ್ಟಂ ೧೯೬೦ ರಿಂದ ಬೆಲ್ ಲ್ಯಾಬ್ಸ್ ನಲ್ಲಿ ರೂಪ ಪಡೆದು ಉಪಯೋಗಕ್ಕೆ ಅಣಿಯಾಯಿತು. ೧೯೭೦ರಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಕೂಡ ಪರಿಚಯಿಸಲಾಯಿತು. ಇದರ ಲಭ್ಯತೆ ಮತ್ತು ಬಳಕೆಯ ಸುಲಭ ಸಾಧ್ಯತೆಯಿಂದಾಗಿ ಇದು ಯುನಿವರ್ಸಿಟಿಗಳು ಮತ್ತು ಉದ್ಯಮಗಳಲ್ಲಿ ಪ್ರಚುರವಾಗಿ, ಇದರ ಅಭಿವೃದಿ ಪಡಿಸಿದ...

read more
CTRL+ALT+Backspace – ಕೆಲಸ ಮಾಡ್ತಿಲ್ವಾ?

CTRL+ALT+Backspace – ಕೆಲಸ ಮಾಡ್ತಿಲ್ವಾ?

ಉಬುಂಟುವಿನಲ್ಲಿ ಮೊದಲಿಂದಲೂ ಕೆಲಸ ಮಾಡ್ತಿದ್ದ್ರೆ, CTRL+ALT+Backspace ಉಪಯೋಗಿಸಿ ಲಾಗ್-ಔಟ್ ಆಗುತ್ತಿದ್ದದ್ದು ಹಳೆಯ ಕಥೆ. ಹೊಸ ಉಬುಂಟು ಆವೃತ್ತಿಗಳಲ್ಲಿ ಇದು ಸಾಧ್ಯವಿಲ್ಲ.. ಅನೇಕ ಬಳಕೆದಾರರು CTRL+ALT+Backspace ನಿಂದ ತೊಂದರೆಯಾಗುತ್ತಿದೆ ಎಂಬ ಅನಿಸಿಕೆ ನೀಡಿದ್ದರಿಂದ, UI ಎಕ್ಸ್ಪರ್ಟುಗಳು...

read more
ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು  ನಿಮ್ಮ ಮುಂದೆ ತಂದಿದ್ದಾನೆ. Introduction to the Command Line (Second Edition) ಎಂಬ ಈ ಪುಸ್ತಕ  ಲುಲು ಡಾಟ್...

read more
ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ...

read more
USB ಡ್ರೈವ್ ನಲ್ಲಿ ಲಿನಕ್ಸ್

USB ಡ್ರೈವ್ ನಲ್ಲಿ ಲಿನಕ್ಸ್

unetbootin – ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ? ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ:...

read more
ಹೈಬರ್ನೇಟ್ ಬಳಸಿ ವಿದ್ಯುತ್ ಉಳಿಸಿ

ಹೈಬರ್ನೇಟ್ ಬಳಸಿ ವಿದ್ಯುತ್ ಉಳಿಸಿ

ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ. ಕಂಪ್ಯೂಟರ್ ಕೆಲ್ಸ ಮಾಡ್ತಾನೇ ಇರತ್ತೆ, ನಾವು ಮಾತ್ರ ಅಲ್ಲಿ ಇಲ್ಲಿ ಓಡಾಡ್ಕೋತ ಅದನ್ನು ಮರತೇ ಹೋಗೋದುಂಟು. ಕೆಲವು ಸಲ ಇದು ಅನಿವಾರ್ಯವಾಗಿದ್ದರೂ ಮತ್ತೆ ಕೆಲವು ಸಲ...

read more
ಹವಾಮಾನ ವರದಿ

ಹವಾಮಾನ ವರದಿ

ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ. ಯಾರಾದ್ರೂ ಇದನ್ನ ಕರ್ನಾಟಕದ ಎಲ್ಲ...

read more
ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೩

ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ? ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ...

read more