ಲಿನಕ್ಸಾಯಣ – ೪೨ – ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?

ಲಿನಕ್ಸಾಯಣ – ೪೨ – ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?

ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸಾಮಾನ್ಯವಾಗಿ ಕಾಣತ್ತೆ. ಅದಕ್ಕೆ ಉತ್ತರ ಅಂದ್ರೆ MPlayer ಬಳಸೋದು. ಇದು ಸುಲಭವಾಗಿ...

read more

ಲಿನಕ್ಸಾಯಣ – ೪೧ – ಮ್ಯಾಂಡ್ರೀವಾದಲ್ಲಿ ಕನ್ನಡ

ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ. ಮೇಲಿನ ಚಿತ್ರಗಳನ್ನ ನೀವು ಹಿರಿದಾಗಿಸಿ ನೋಡಲಿ ನನ್ನ ಅಲ್ಬಂಗೆ ಒಮ್ಮೆ...

read more
ಲಿನಕ್ಸಾಯಣ – ೩೯ – ಗ್ನು/ಲಿನಕ್ಸ್ ಕಲಿಸುತ್ತ ಯಹೂ ಡಾಟ್ ಕಾಮ್ ಹ್ಯಾಕ್ ಮಾಡಿದ್ದು

ಲಿನಕ್ಸಾಯಣ – ೩೯ – ಗ್ನು/ಲಿನಕ್ಸ್ ಕಲಿಸುತ್ತ ಯಹೂ ಡಾಟ್ ಕಾಮ್ ಹ್ಯಾಕ್ ಮಾಡಿದ್ದು

ಗ್ನು/ಲಿನಕ್ಸ್ ಕಲೀಬೇಕಾದ್ರೆ ಮತ್ತು ಕಲಿಸ್ಬೇಕಾದ್ರೆ ಮಜಾ ಬರುತ್ತೆ. ಇದು ಕಬ್ಬಿಣದ ಕಡಲೆ ಅಂದವರಿಗೆ, ನಗಿಸಿ ಕಡಲೆ ತಿನ್ನಿಸಿ, ಬೇಕಿದ್ರೆ ಹಲ್ಲೂ ಮುರೀಬಹುದು ನಗ್ತಾ ನಗ್ತಾ. ಇಲ್ರಿ ತಮಾಷೆ ಮಾಡ್ತಿಲ್ಲ.  ಈ ಕೆಳಗಿನ ಚಿತ್ರ ನೋಡಿ. ಮೊನ್ನೆ ನನ್ನ ಹುಡುಗರಿಗೆ, ಗ್ನು/ಲಿನಕ್ಸ್ ನಲ್ಲಿ ಡಿ.ಎನ್.ಎಸ್...

read more
ಲಿನಕ್ಸಾಯಣ – ೩೮ – ಡೆಬಿಯನ್ ಗ್ನು/ಲಿನಕ್ಸ್ ೫.೦ ಈಗ ಲಭ್ಯ

ಲಿನಕ್ಸಾಯಣ – ೩೮ – ಡೆಬಿಯನ್ ಗ್ನು/ಲಿನಕ್ಸ್ ೫.೦ ಈಗ ಲಭ್ಯ

ಇತ್ತೀಚೆಗೆ ಸಂಪದದಲ್ಲಿ “ಡೆಬಿಯನ್” ಸುದ್ದಿ ನಮ್ಮ ಟೆಕ್ನಿಕಲ್ ತಂಡದ ಗ್ನು/ಲಿನಕ್ಸ್ ಹಬ್ಬದಲ್ಲಿ “ಚಿಗುರು” ಆಗಿ ಚಿಗುರೊಡೆಯಿತು. ತಂಡದ ತಂತ್ರಜ್ಞಾನದಲ್ಲಿ ಕನ್ನಡ ಸಂಬಂದೀ ವಿಷಯಗಳಿಗೆ ಸುದೃಡ ತಂತ್ರಾಂಶವಾಗಬಲ್ಲದು ಎಂಬ ಆಯಶದೊಂದಿಗೆ, ಗ್ನು/ಲಿನಕ್ಸ್ ನಲ್ಲಿ ನಮ್ಮೆಲ್ಲರ ಅನುಭವದ ಆಧಾರದ ಮೇಲೆ, ಡೆಬಿಯನ್...

read more
ಲಿನಕ್ಸಾಯಣ – ೩೫ – ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ

ಲಿನಕ್ಸಾಯಣ – ೩೫ – ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ

ಉಬುಂಟು ೮.೧೦ ದ ೭ -೮ ಸಿ.ಡಿಗಳು ನನಗೆ ಕೆನಾನಿಕಲ್ ಕಂಪೆನಿಯಿಂದ ಬಂದಿವೆ. ಇದನ್ನ ಉಪಯೋಗಿಸಬೇಕೆಂದು ಕೊಂಡವರು ನನ್ನನ್ನ ಸಂಪರ್ಕಿಸಿ ಸಿ.ಡಿ ಗಳನ್ನ ಪಡೆದುಕೊಳ್...

read more
ಲಿನಕ್ಸಾಯಣ – ೪೦ – ಗ್ನು/ಲಿನಕ್ಸ್ ಉತ್ತಮ ಹೇಗೆ?

ಲಿನಕ್ಸಾಯಣ – ೪೦ – ಗ್ನು/ಲಿನಕ್ಸ್ ಉತ್ತಮ ಹೇಗೆ?

ವೈರಸ್ ಗಳಿಂದ ಮುಕ್ತಿ. ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ? ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ.. ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು ಮಾಡಬೇಕಿಲ್ಲ. ಸ್ವಾತಂತ್ರ್ಯ! ನಿಮ್ಮ ಸಿಸ್ಟಂ ಇನ್ಸ್ಟಾಲ್ ಆದ್ಮೇಲೆ ಮತ್ತೇಕೆ ತಂತ್ರಾಂಶಗಳನ್ನ...

read more
ಲಿನಕ್ಸಾಯಣ – ೩೭ – GRUB ಅಪ್ಚನ್ ಬದಲಿಸೋದು ಹ್ಯಾಗೆ?

ಲಿನಕ್ಸಾಯಣ – ೩೭ – GRUB ಅಪ್ಚನ್ ಬದಲಿಸೋದು ಹ್ಯಾಗೆ?

ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿದ ನಂತರ  ಲಿನಕ್ಸ್ ಬೂಟ್ ಲೋಡರ್ GRUB ನಲ್ಲಿ ಡೀಫಾಲ್ಟ್ (Default) ಆಯ್ಕೆಯಾಗಿ ಬಿಡತ್ತೆ. ಇದನ್ನ ಬದಲಿಸೋದ್ಯಾಗೆ ಅಂತ ಸಂಪದ ಸಂವಾದಲ್ಲಿ ನನ್ನ ಮುಂದಿಟ್ಟ ಪ್ರಶ್ನೆಗೆ ಹ್ಯಾಗೆ ಉತ್ತರಿಸೋದು ಅಂತ ಯೋಚಿಸ್ತಿದ್ದೆ. ಯಾಕಂದ್ರೆ ಇದಕ್ಕೆ GRUB ನ ಕಾನ್ಪಿಗರೇಷನ್ ಫೈಲ್ ಎಡಿಟ್...

read more

ಲಿನಕ್ಸಾಯಣ – ೩೪ – ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು  ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ. ಈಗ ನೀವು ಲಿನಕ್ಸ್ ನ root ಯೂಸರ್ ಆಗಿರುತ್ತೀರಿ (ಅಂದರೆ ಲಿನಕ್ಸ್ ನ ಮುಖ್ಯ...

read more
ಲಿನಕ್ಸಾಯಣ – ೩೩ – ಲಿನಕ್ಸ್ ಮಾಸ ಪತ್ರಿಕೆಗಳು

ಲಿನಕ್ಸಾಯಣ – ೩೩ – ಲಿನಕ್ಸ್ ಮಾಸ ಪತ್ರಿಕೆಗಳು

ಗ್ನು/ಲಿನಕ್ಸ್ ಬಗ್ಗೆ ನಿಮ್ಮೆಲ್ಲರ ಜೊತೆ ವಿಷಯಗಳನ್ನ ಇದುವರೆಗೂ ಹಂಚಿಕೊಳ್ತಾ ಬರ್ತಿದ್ದೇನೆ. ಅದರ ಜೊತೆ ಗ್ನು/ಲಿನಕ್ಸ್ ಅಂತರಾಳವನ್ನ ಅರಿಯಲು ಸಹಾಯ ಮಾಡಿದ ಕೆಲವು ರಹಸ್ಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಆ ರಹಸ್ಯಗಳಲ್ಲೊಂದು ನಮಗೆ ಲಭ್ಯವಿರುವ ಗ್ನು/ಲಿನಕ್ಸ್ ಮಾಸಪತ್ರಿಕೆಗಳು. ಮೊದಲು ನಿಮಗೆ...

read more
ಲಿನಕ್ಸಾಯಣ – ೩೧ – ಓಪನ್ ಆಫೀಸ್ ನಲ್ಲಿ ಕನ್ನಡ

ಲಿನಕ್ಸಾಯಣ – ೩೧ – ಓಪನ್ ಆಫೀಸ್ ನಲ್ಲಿ ಕನ್ನಡ

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ  ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿಯ ಬಹುದೆಂದು ಭಾವಿಸಿದ್ದು ತಪ್ಪಾಯಿತು. ಆದ್ರೆ, ನಾನೇ ಓಪನ್ ಆಫೀಸ್ ಬಳಸೋವಾಗ ಸಾಮಾನ್ಯವಾಗಿ ಕಾಣಸಿಗುವ ಸಮಸ್ಯೆಯನ್ನ ನಿಮ್ಮ ಮುಂದೆ ಇಡೋಣ ಅಂತ...

read more
ಲಿನಕ್ಸಾಯಣ – ೨೯ – ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ – tsclient

ಲಿನಕ್ಸಾಯಣ – ೨೯ – ವಿಂಡೋಸ್ ಟರ್ಮಿನಲ್ ಸರ್ವರ್ ಕ್ಲೈಂಟ್ – tsclient

ಹೌದು, ವಿಂಡೋಸ್ ಸರ್ವರ್ಗೆ ಲಿನಕ್ಸ್ ನಿಂದಾನೇ ಕನೆಕ್ಟ್ ಆಗಬಹುಧು. ಟ್ರೈನಿಂಗ್ ಸೆಂಟರ್ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನ ಎಲ್ಲ ಸಿಸ್ಟಂಗಳಲ್ಲಿ ಇನ್ಸ್ಟಾಲ್ ಮಾಡೋದರ ಬದಲು, ಒಂದು ಸರ್ವರ್ನಲ್ಲಿ ಇನ್ಸ್ಟಾಲ್ ಮಾಡಿ, ಇತರೆ ಕ್ಲೈಂಟ್ ಗಳನ್ನ ರಿಮೋಟ್ ಡೆಸ್ಕ್ಟಾಪ್ ನಿಂದ ಸರ್ವರ್ಗೆ ಕನೆಕ್ಟ ಮಾಡೋದು...

read more
ಲಿನಕ್ಸಾಯಣ – ೨೫ – ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಲಿನಕ್ಸಾಯಣ – ೨೫ – ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ. ಇದಕ್ಕು ಮುಂಚೆ,...

read more