ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ

ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ 'Regional Language Settings' ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು....

read more
ಅರಿವಿನ ಅಲೆಗಳು ಮತ್ತೆ ಬರುತ್ತಿದೆ…

ಅರಿವಿನ ಅಲೆಗಳು ಮತ್ತೆ ಬರುತ್ತಿದೆ…

ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ. ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ...

read more
ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ -...

read more
ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು...

read more
ಜಿಹೆಕ್ಸ್ – ಡೆವೆಲಪರ್‌ಗಳಿಗೆ ಬೇಕಿರುವ ಉಚಿತ ಹೆಕ್ಸ್ ಎಡಿಟರ್

ಜಿಹೆಕ್ಸ್ – ಡೆವೆಲಪರ್‌ಗಳಿಗೆ ಬೇಕಿರುವ ಉಚಿತ ಹೆಕ್ಸ್ ಎಡಿಟರ್

ಮೈಕ್ರೋಕಂಟ್ರೋಲರ್ ಫೈಲುಗಳನ್ನೋ, ಅಥವಾ ತಂತ್ರಾಂಶ ಅಭಿವೃದ್ದಿಯ ಸಮಯದಲ್ಲಿ ಯಾವುದೇ ಕಡತದ ಹೆಕ್ಸ್ (hex) ಕೋಡ್/ಸಂಕೇತಗಳನ್ನು ತಿಳಿದುಕೊಳ್ಳಲು ಸಹಾಯವಾಗಲೆಂದು ಬಳಸುವ ಹೆಕ್ಸ್ ಎಡಿಟರ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕು. ವಿಂಡೋಸ್‌ನಲ್ಲಿ ಬಳಸುವ ಇಂತಹ ಕೆಲವು ಎಡಿಟರ್‌ಗಳಿಗೆ ಹಣ ವ್ಯಯಿಸಬೇಕಾಗುತ್ತದೆ....

read more
ನಿಕಾನ್ ಹಾಗೂ ಕ್ಯಾನನ್ RAW ಫಾರ್ಮ್ಯಾಟ್ ಪಿಕ್ಚರುಗಳ thumbnail ಬರುವಂತೆ ಮಾಡುವುದು

ನಿಕಾನ್ ಹಾಗೂ ಕ್ಯಾನನ್ RAW ಫಾರ್ಮ್ಯಾಟ್ ಪಿಕ್ಚರುಗಳ thumbnail ಬರುವಂತೆ ಮಾಡುವುದು

ಎಸ್.ಎಲ್.‌ಆರ್ ಕ್ಯಾಮೆರಾಗಳ ಜೊತೆಗೆ ಒಡನಾಟ ಶುರು ಮಾಡಿದಾಗ ಸಾಮಾನ್ಯವಾಗಿ RAW ಫಾರ್ಮ್ಯಾಟ್‌ನಲ್ಲಿ ಚಿತ್ರಗಳನ್ನು ತೆಗೆಯುವುದು ಹಲವರಿಗೆ ಅಭ್ಯಾಸವಾಗುತ್ತಾ ಬರುತ್ತದೆ. ಆದರೆ, ಇಂತಹ ಚಿತ್ರಗಳನ್ನು ತೆಗೆದ ನಂತರ ಅವುಗಳನ್ನು ಗಿಂಪ್‌ ಅಥವಾ ಫೋಟೋ‌ಶಾಪ್‌ಗಳಲ್ಲಿ ತೆಗೆದು ನೋಡುವುದು ಕೆಲವೊಮ್ಮೆ ಕಷ್ಟ...

read more

ಬಾಹ್ಯ ಹಾರ್ಡ್‌ಡಿಸ್ಕ್‌ಗಳನ್ನು ಮೌಂಟ್ ಮಾಡುವಲ್ಲಿನ ಸಮಸ್ಯೆ

ನಿಮ್ಮ ಯು.ಎಸ್.ಬಿ ಡ್ರೈವ್‌ಗಳನ್ನು ಉಬುಂಟು ಅಥವಾ ಇತರೆ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಬಳಸುವಾಗ ಈ ಕೆಳಕಂಡ ಎರರ್ ನಿಮ್ಮನ್ನು ಕಿರಿಕಿರಿಗೊಳಿಸಬಹುದು. Error mounting: mount exited with exit code 13: $MFTMirr does not match $MFT (record 0). Failed to mount '/dev/sdc1':...

read more
ಗೂಗಲ್ ನೆಕ್ಸಸ್ ೭ – ಜೆಲ್ಲಿ ಬೀನ್ ನಲ್ಲಿ ಕನ್ನಡ

ಗೂಗಲ್ ನೆಕ್ಸಸ್ ೭ – ಜೆಲ್ಲಿ ಬೀನ್ ನಲ್ಲಿ ಕನ್ನಡ

ಕನ್ನಡವನ್ನು ಮೊಬೈಲ್‌ಗಳಲ್ಲಿ, ಟ್ಯಾಬ್‌ಲೆಟ್‌ಗಳಲ್ಲಿ ನೋಡಬೇಕು ಎಂದು ಹಾತೊರೆಯುವವರಿಗೆ, ಆಂಡ್ರಾಯ್ಡ್ ಜಿಲ್ಲಿ ಬೀನ್ ಕೊನೆಗು ಉತ್ತರ ನೀಡಿದೆ. ಆಂಡ್ರಾಯ್ಡ್ ಆವೃತ್ತಿ ೪.೧ ನಲ್ಲಿ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಮೊನ್ನೆ ತಾನೇ ಮನೆ ಸೇರಿದ ಗೂಗಲ್‌ ನೆಕ್ಸಸ್ ೭ ಜಿಲ್ಲಿ ಬೀನ್...

read more
ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಲಿನಕ್ಸ್‌ನಲ್ಲಿ ಫೋಟೋ ಎಡಿಟ್ ಮಾಡಲು ಬಳಸುವ ಜಿಂಪ್/ಗಿಂಪ್ ಗೊತ್ತಲ್ವಾ? ಫೋಟೋಶಾಪ್‌ನಂತಹ ದುಬಾರಿ ತಂತ್ರಾಂಶ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಮ್ಮ ಜೊತೆಗೆ ಎಂದೆಂದಿಗೂ ಇರುತ್ತವೆ. ಗಿಂಪ್‌ನ ೨.೮ರ ಆವೃತ್ತಿ ಬಹಳ ಸುಂದರವಾಗಿದ್ದು, ಸುಲಭವಾಗಿ ಫೋಟೋಶಾಪ್‌ನಂತೆಯೇ...

read more
ಅರಿವಿನ ಅಲೆಗಳು ೨೦೧೨

ಅರಿವಿನ ಅಲೆಗಳು ೨೦೧೨

ಸಂಚಯದ 'ಅರಿವಿನ ಅಲೆಗಳು' ಕಾರ್ಯಕ್ರಮದ ಮೂಲಕ ಮತ್ತೊಂದಿಷ್ಟು ಅರಿವಿನ ಹರಿವು ಸಾಧ್ಯವಾಗಿದೆ. ೧೦ ಜನ ಸ್ನೇಹಿತರು ಕನ್ನಡಿಗರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ. https://arivu.sanchaya.net/ebook ಮೂಲಕ ಈ ಇ-ಪುಸ್ತಕವನ್ನು ಪಡೆದುಕೊಳ್ಳಬಹುದು. ಜೊತೆಗೆ ಅರಿವಿನ ಅಲೆಗಳು ಇ-ಪುಸ್ತಕವನ್ನು...

read more

UEFI ಬಗ್ಗೆ ರಿಚರ್ಡ್ ಸ್ಟಾಲ್‌ಮನ್ ಕಡೆಗೂ ಬಾಯ್ಬಿಟ್ಟಿದ್ದಾರೆ

UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್‌ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್‌ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ...

read more