0xB16B00B5 ಮತ್ತು ಮೈಕ್ರೋಸಾಫ್ಟ್

ಲಿನಕ್ಸ್ ಕರ್ನೆಲ್‌ ಅನ್ನು  ಮೈಕ್ರೋಸಾಫ್ಟ್‌ನ ಹೈಪರ್‌ವಿ ವರ್ಚುಅಲೈಸೇಷನ್ ತಂತ್ರಾಂಶಕ್ಕೆ ಸೇರಿಸುವ ಕೋಡ್‌ನಲ್ಲಿದ್ದ ಅಸಭ್ಯ ಪದ  hex ಕೋಡ್‌ನಲ್ಲಿದ್ದದ್ದನ್ನು ಲಿನಕ್ಸ್ ಕರ್ನೆಲ್ ಡೆವೆಲಪರ್ ಮತ್ತು ಬ್ಲಾಗರ್ ಮ್ಯಾಥ್ಯೂ ಗ್ಯಾರೆಟ್ ಬೆಳಕಿಗೆ ತಂದಿದ್ದಾರೆ. 0xB16B00B5 ಎಂಬ ಈ ಪದ 'BIG BOOBS' ಎಂದು...

read more
ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ...

read more
ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಕನ್ನಡ ವಿಕಿಪೀಡಿಯಕ್ಕೆ ೯ರ ಸಂಭ್ರಮ

ಸ್ವತಂತ್ರವಾಗಿ ಜ್ಞಾನವನ್ನು ಹಂಚಿಕೊಳಲು ಇರುವ ವಿಶ್ವಕೋಶ ವಿಕಿಪೀಡಿಯ(https://wikipedia.org). ನಿಮಗೆ ಈ ಮೊದಲೇ ತಿಳಿಯದಿದ್ದರೆ, ಕನ್ನಡದಲ್ಲೂ ಇದರ ಆವೃತ್ತಿ ಲಭ್ಯವಿದೆ. ೧೨ ಸಾವಿರದಷ್ಟು ಲೇಖನಗಳು ನನ್ನ ಹಾಗೂ ನಿಮ್ಮಂತಹವರ ಶ್ರಮದಿಂದ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಿದೆ. ಸಮುದಾಯದ ಹಾಗು ಮಾನವನ...

read more

ಹಂಬಲ್ ಬಂಡಲ್ – ಉಬುಂಟುವಿನಲ್ಲಿ

ಕೆನಾನಿಕಲ್ ಕಂಪೆನಿ ಹಂಬಲ್ ಬಂಡಲ್ ವಿ ಆಟಗಳನ್ನು ಉಬುಂಟು ಸಾಫ್ಟ್‌ವೇರ್ ಸೆಂಟರಿನಲ್ಲಿ ಲಭ್ಯವಾಗುವಂತೆ ಮಾಡಿದೆ. ಉಬುಂಟು ಬಳಕೆದಾರರು ಕಂಪ್ಯೂಟರ್ ಆಟಗಳನ್ನು Humble Bundle ನಿಂದ ಕೊಂಡಲ್ಲಿ, ಸುಲಭವಾಗಿ ಹಾಗೂ ಸುರಕ್ಷಿತವಾಗಿ ಅದನ್ನು ತಮ್ಮ ಉಬುಂಟು ಸಿಸ್ಟಂ‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಹಂಬಲ್...

read more
ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ

ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ

ಕೆಲವೊಂದು ತಂತ್ರಾಂಶಗಳು ಉಬುಂಟುವಿನಲ್ಲಿ ನಮ್ಮ ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿರುತ್ತವೆ. ಪರದೆಯ ಬಲಭಾಗದಲ್ಲಿ ಕಾಣುವ ಸಿಸ್ಟಂ ಕಾನ್ಫಿಗರೇಷನ್ ಮೆನು ಕ್ಲಿಕ್ ಮಾಡಿ 'Startup Applications' ಅಯ್ಕೆಗಳನ್ನು ಬಳಸಿದರೂ, ಕೆಲವೊಂದು ತಂತ್ರಾಂಶಗಳು ನಮ್ಮ ಕಣ್ಣಿಗೆ ಬೀಳದೆ ಹೋಗಬಹುದು. ಇಂತಹ...

read more

ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?

pdfunite  ಕಮ್ಯಾಂಡ್ ಬಳಸಿ. ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು. # pdfunite  file1.pdf fiel2.pdf result.pdf ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ....

read more

ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?

ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ‌'Guest' ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು. ಸುರಕ್ಷೆಯ...

read more

ಉಬುಂಟು ತಂತ್ರಾಂಶಗಳನ್ನು ಬೇರೆಡೆ ಸ್ಥಾಪಿಸುವುದು ಹೇಗೆ?

 Ubuntu install ಮಾಡಿದ ಮೇಲೆ ಬೇರೆ software ಗಳನ್ನು download & install ಮಾಡಿರುತ್ತೇನೆ ಉದಾ: VLC ಹೀಗೆ download ಮಾಡಿದ software ಗಳನ್ನು ಹೇಗೆ CD/DVD ಗೆ burn ಮಾಡಿಕೊಂಡು ಇನೋಂದು system ನಲ್ಲಿ install ಮಾಡೋದು ತಿಳಿಸಿ. VLC ಇತ್ಯಾದಿಗಳ .deb file ಅನ್ನು ಡೌನ್ಲೋಡ್...

read more

ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ

ನುಡಿಯ ಕಡತಗಳನ್ನು ಓದಲು, ನುಡಿ ಫಾಂಟ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. ಅದೇ ಫಾಂಟುಗಳನ್ನು ಉಪಯೋಗಿಸಿ ಟೈಪ್ ಕೂಡ ಮಾಡಬಹುದು. ಲಿನಕ್ಸಾಯಣದಲ್ಲಿ ಇದರ ಬಗ್ಗೆ ಮಾಹಿತಿ ಇದೆ....

read more

MBlaze ಇನ್ಸಟಾಲ್ ಆಗುತ್ತಿಲ್ಲ

 Ubuntu 11.10 ತಂತ್ರಾಂಶವನ್ನು ಡೌನ್ ಲೋಡ್ ಮಾಡಿ ಇನ್ಸಟಾಲ್ ಮಾಡಿದ್ದೇನೆ, ಇದರಲ್ಲಿ MBlaze ಇನ್ಸಟಾಲ್ ಆಗುತ್ತಿಲ್ಲ, ನನ್ನ ಸ್ನೇಹಿತನ ಮನೆಯಲ್ಲಿ BSNL Broadband try ಮಾಡಿದಾಗ ಚೆನ್ನಾಗಿ connect ಆಗುತ್ತೆ. ಏಕೆ? ಮೊಬೈಲ್ ಬ್ರಾಡ್‌ಬ್ಯಾಂಡ್ ನಲ್ಲಿ ಇದು ಕಾಣುತ್ತದೆಯೇ ನೋಡಿ. ಅಪ್ಡೇಟ್ ಮಾಡಿ,...

read more