ಹೈಬರ್ನೇಟ್ ಆಯ್ಕೆ ಲಭ್ಯವಾಗಿಸುವುದು – ಉಬುಂಟು ೧೨.೦೪ ನಲ್ಲಿ

ಹೈಬರ್ನೇಟ್ ಆಯ್ಕೆ ಲಭ್ಯವಾಗಿಸುವುದು – ಉಬುಂಟು ೧೨.೦೪ ನಲ್ಲಿ

ಹೈಬರ್ನೇಟ್ ಬಳಸುವುದರಿಂದ ನಿಮ್ಮಲ್ಯಾಪ್‌ಟಾಪ್‌ನ ಬ್ಯಾಟರಿ ಮುಗಿಯುವ ಸಮಯದಲ್ಲೋ ಅಥವಾ ನೀವು ಅದರ ಲಿಡ್ ಮುಚ್ಚುವಾಗ, ಇದ್ದಕ್ಕಿದ್ದಂತೆ ಎಲ್ಲಿಯೋ ಹೊರಡಬೇಕಾದಾಗ, ಅದರಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಉಳಿಸಿಕೊಂಡು ಕಂಪ್ಯೂಟರ್ ಅನ್ನು ಸ್ಥಬ್ದವಾಗಿಸಬಹುದು. ಪವರ್‌ ಬಟನ್ ಮೇಲೆ ಕ್ಲಿಕ್ಕಿಸಿ '‌P‌ower...

read more
ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ ಇಂದಿನ ಅಂತರ್ಜಾಲಕ್ಕೆಂದೇ ಹೇಳಿ ಮಾಡಿಸಿರುವ ವೆಬ್ ಬ್ರೌಸರ್ ತಂತ್ರಾಂಶ - ಇಂಟರ್ನೆಟ್ - ವೆಬ್ - ಅಂತರ್ಜಾಲ ಎಂದೆಲ್ಲಾ ಕರೆಸಿಕೊಳ್ಳುವ ಕಂಪ್ಯೂಟರ್ ಜಾಲ ಇಂದು ಅನೇಕಾನೇಕ ಸಾಧ್ಯತೆಗಳ ತಾಣವೆಂದೇ ಹೇಳಬಹುದು. ಇಂಟರ್ನೆಟ್ ಬಳಕೆದಾರ ಕೇವಲ ತಾನು ನೋಡಿದ್ದನ್ನಷೇ ಮತ್ತೆ ತೋರಿಸುವ ವಿಶ್ವದ...

read more

ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ....

read more

ಗೂಗಲ್ ಡಾಕ್ಸ್ ನಂತೆ ಮುಕ್ತ ತಂತ್ರಾಂಶಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಗಳಿವೆಯೇ?

ಮೊನ್ನೆ ತಾನೇ ಕೇಳಿ ಪಟ್ಟಂತೆ ಲಿಬ್ರೆ ಅಫೀಸ್ ನ ತಂತ್ರಜ್ಞರು ಕೊಲ್ಯಾಬ್ರ ಎಂಬ ಕಂಪೆನಿಯೊಟ್ಟಿಗೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದೊಮ್ಮೆ ಇಂಟರ್ನೆಟ್ ನಲ್ಲಿಯೇ ಮುಕ್ತ ತಂತ್ರಾಂಶಗಳನ್ನು ಬಳಸಿ ನಿಮ್ಮ ಕಡತಗಳನ್ನು ಎಡಿಟ್ ಮಾಡುವ ಕಾಲ ಖಂಡಿತ...

read more

ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?

ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ...

read more
ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ...

read more

ಇಂಟರ್ನೆಟ್ ಡೌನ್ಲೋಡರ್ – ಪೂರ್ಣ ಆವೃತ್ತಿಯನ್ನಾಗಿ ಪರಿವರ್ತಿಸಲು ಯಾವುದಾದರೂ ಸಲಹೆ ಇದೆಯೇ?

ಅದರ ಪೂರ್ಣ ಆವೃತ್ತಿ ಕೊಂಡುಕೊಳ್ಳಿ. ಇಲ್ಲವಾದಲ್ಲಿ ಉಬುಂಟು ಅಥವಾ ಇನ್ಯಾವುದಾದರೂ ನಿಮ್ಮ ನೆಚ್ಚಿನ ಗ್ನು/ಲಿನಕ್ಸ್ ಬಳಸಿ. ಅದರಲ್ಲಿ  ಇಂಟರ್ನೆಟ್ ಡೌನ್ಲೋಡರ್ ಕೆಲಸವನ್ನು ಮಾಡಲು  ಮುಕ್ತ ತಂತ್ರಾಂಶಗಳ ಆಯ್ಕೆಗಳು...

read more

ಇತ್ತೀಚೆಗೆ ಕೇಳಿಬರುತ್ತಿರುವ ಆಂಡ್ರಾಯ್ಡ್ ಏನು?

ಆಂಡ್ರಾಯ್ಡ್ ಗ್ನು/ಲಿನಕ್ಸ್ ಆಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಇತ್ತಿಚಿನ ಸ್ಮಾರ್ಟ್‌ಫೋನುಗಳು ಕಂಪ್ಯೂಟರಿನಂತೆ ಕೆಲಸ ಮಾಡಲಿಕ್ಕೆ ಸಾಧ್ಯವಾಗಿಸಿರುವ ಈ ತಂತ್ರಾಂಶ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನುಗಳನ್ನು ಬಳಕೆದಾರನ ಕೈ ಎಟುಕುವಂತೆ...

read more

ಕಡಿಮೆ ಬೆಲೆಗೆ ಸಿಗುವಂತಹ ಕಂಪ್ಯೂಟರ್ ಯಾವುದು?

ಇತ್ತೀಚೆಗೆ ನೆಟ್‌ಬುಕ್ ಅಂದರೆ ಲ್ಯಾಪ್‌ಟಾಪ್ ಗಿಂತಲೂ ಸ್ವಲ್ಪ ಚಿಕ್ಕದಿರುವ ಕಂಪ್ಯೂಟರ್ ಗಳು (೧೦.೧ ಇಂಚು ಸ್ಕ್ರೀನ್ ಇರುವಂತದ್ದು )  ಸಿಗ್ಗುತ್ತವೆ. ಕಡಿಮೆ ಬೆಲೆಗೆ ಸಿಗಲು ಇದರಲ್ಲಿ ಬಳಸಿರುವ ಆಟಮ್ (ATOM) ಪ್ರಾಸೆಸರ್‌ಗಳು ಕಾರಣ ಜೊತೆಗೆ ಇವು ೮ ಘಂಟೆ ಬ್ಯಾಟರಿಯಲ್ಲಿ ಕೆಲಸ ಮಾಡುವ ಕಾರ್ಯಕ್ಷಮತೆಯನ್ನು...

read more

ಪೇಜ್ ಮೇಕರ್, ಕೋರಲ್ ಡ್ರಾ ಇತ್ಯಾದಿ ವಿಂಡೋಸ್ ತಂತ್ರಾಂಶಗಳಿಗೆ ಗ್ನು/ ಲಿನಕ್ಸ್ ಪರ್ಯಾಯ ಕಂಡುಕೊಳ್ಳುವುದು ಹೇಗೆ?

ಉಬುಂಟು ಸಾಫ್ಟ್ವೇರ್ ಸೆಂಟರಿನಲ್ಲಿ ನಿಮಗೆ ಬೇಕಾದ ಕೆಲಸಗಳಿಗೆ ತಂತ್ರಾಂಶಗಳನ್ನು ಆಯ್ಕೆ ಮಾಡುವ ಅವಕಾಶವಿದೆ. https://www.osalt.com ನಲ್ಲಿ ಕೂಡ ವಿಂಡೋಸ್ ಪರ್ಯಾಯ ತಂತ್ರಾಂಶಗಳ ಬಗ್ಗೆ...

read more