ಓಪನ್ ಅಫೀಸ್ ಇತ್ತೀಚೆಗೆ ಕಾಣುತ್ತಿಲ್ಲವಲ್ಲ ಏಕೆ?

by | Apr 1, 2012 | ತಂತ್ರಾಂಶಗಳು, ಸಾಮಾನ್ಯ ಪ್ರಶ್ನೆಗಳು | 0 comments

ಇತ್ತೀಚೆಗೆ ಆರೇಕಲ್ ಕಂಪೆನಿ ಅದನ್ನು ಕೊಂಡ ನಂತರ, ಉಬುಂಟು ಮುಂತಾದ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಓಪನ್ ಆಫೀಸ್ ಬಗ್ಗೆ ಎದ್ದ ಭವಿಷ್ಯದ ಪ್ರಶ್ನೆಗಳಿಂದಾಗಿಯೂ ಹಾಗೂ ಓಪನ್ ಅಫೀಸ್ ಮೇಲೆ ಕೆಲಸ ಮಾಡುತ್ತಿದ ಮುಖ್ಯ ಡೆವೆಲಪರ್‌ಗಳು ಓಪನ್ ಅಫೀಸ್ ನಂತಹ ಯೋಜನೆಗಳು ದೈತ್ಯ ಕಂಪೆನಿಗಳ ಹಣದ ಅಮಿಷದಲ್ಲಿ ಬಲಿಯಾಗುವುದನ್ನು ತಪ್ಪಿಸಲು ಹೊರ ಬಂದು ಫೋರ್ಕ್ ಮಾಡಿದ ‘ಲಿಬ್ರೆ ಅಫೀಸ್ ‘ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಲ್ಲಿ ಮತ್ತೆ ಚಿಗುರಿಸಿದ ಆಶಾವಾದ ಇದಕ್ಕೆ ಕಾರಣ. ಲಿಬ್ರೆ ಆಫೀಸ್ ಇತ್ತೀಚೆಗೆ ಬಹಳಷ್ಟು ಬದಲಾಗಿದ್ದು, ಅದರ ಅಭಿವೃದ್ದಿ ಹೊಸ ಹೊಸ ಸವಲತ್ತುಗಳನ್ನು ಬಳೆಕೆದಾರರಿಗೆ ಸೇರಿಸಲಾಗುತ್ತಿದೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This