Mageia – ರಿಲೀಸ್ ಕ್ಯಾಂಡಿಡೇಟ್ ೧ ಬಿಡುಗಡೆ

ಮಾಗೀಅ  ಹುಟ್ಟು – ಮ್ಯಾಂಡ್ರೀವಾ ಲಿನಕ್ಸ್ ತನ್ನ ಶೇರುಗಳನ್ನು ಮತ್ತೊಂದು ಕಂಪೆನಿಯ ಜೊತೆ ಹಂಚಿಕೊಂಡು ತನ್ನ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಇದನ್ನು ವಿರೋದಿಸಿದ ಕೆಲವರು ಮತ್ತು ಮ್ಯಾಂಡ್ರೀವಾ ಲಿನಕ್ಸ್ ಸಮುದಾಯದ ಸದಸ್ಯರು ಮ್ಯಾಂಡ್ರೀವಾ ಪ್ರೋರ್ಕ್ ಮಾಡುವುದಾಗಿ ಹೊರಟು ಮಾಗೀಅ ಎಂಬ...

read more
ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ -- ಫೆಡೋರ ೧೫ ರಲ್ಲಿ...

read more
ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level...

read more

ಕಾಲ್ಪಿಟಿ – ಯುನಿಟಿ ೩ಡಿ ಕಾಲ್ಪಿಗರೆಷನ್ ಬದಲಿಸಲಿಕ್ಕೆ

ಇತ್ತೀಚೆಗೆ ಉಬುಂಟುವಿನಲ್ಲಿ ಪರಿಚಯಿಸಲಾಗಿರುವ ಯುನಿಟಿ ೩ಡಿ ಡೆಸ್ಕ್ಟಾಪ್ ಮ್ಯಾನೆಜರ್ ನ ಕಾಲ್ಫಿಗರೇಷನ್ ಅಂದ್ರೆ ಅದರ ಹಾವಭಾವಗಳನ್ನು ಬದಲಾಯಿಸಬೇಕಾದರೆ Compiz Configuration Manager ಅಥವಾ GConf ಅನ್ನು ಬಳಸ ಬೇಕು. ಇವುಗಳಲ್ಲಿರುವ ಸೂಚನೆ ಇತ್ಯಾದಿ ಮೊದಲ ಭಾರಿ ಈ ಟೂಲ್ ಗಳನ್ನು ನೋಡಿದವರಿಗೆ...

read more

ಮಕ್ಕಳೆ ಎಡುಬಂಟು ೧೧.೦೪ ಬಿಡುಗಡೆಗೊಂಡಿದೆ

ಎಡುಬಂಟು, ಉಬುಂಟು ಗ್ನು/ಲಿನಕ್ಸ್ ನ ಮೂಲ ಮಂತವನ್ನೇ ಆಧರಿಸಿ ಶಾಲೆಗಳು, ಮನೆಗೆ ಮತ್ತು ಸಮುದಾಯಗಳಿಗೆಂದೇ ತಯಾರಾದ ಆಪರೇಟಿಂಗ್ ಸಿಸ್ಟಂ. ಬಳಕೆದಾರರಿಗೆ ಇನ್ಸ್ಟಾಲ್ ಮಾಡಲು, ಬಳಸಲು ಸುಲಭವಾಗುವಂತೆ ಇದನ್ನು ಪ್ಯಾಕೇಜ್ ಮಾಡಲಾಗಿದೆ. ‘ನಾವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹ್ಯಾಕರ್ಗಳು. ಕಲಿಕೆ...

read more

ಫೆಡೋರ ೧೫ – ತರಲಿದೆ ಡೈನಮಿಕ್ ಫೈರ್‌ವಾಲ್

ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ...

read more

ಓಪನ್ ಸೋರ್ಸ್‌ ನತ್ತ ಸಿಸ್ಕೋ ಒಲವು

ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್...

read more

ಜಿ-ಮೈಲ್ ಬಳಸುತ್ತಿದ್ದೀರಾ? ಎಚ್ಚರ!

ಫ್ರೀ-ಸಾಪ್ಚ್ಟೇರ್ ಫೌಂಡೇಶನ್ ತನ್ನ ೪೦೦೦೦ ಸಾವಿರ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಲ್ಲಿ ಶೇಕಡ ೫೦ ರಷ್ಟು ಮಂದಿ @gmail.com ಇ-ಮೈಲ್ ಐಡಿ ಬಳಸುವುದನ್ನು ಕಂಡು ಎಚ್ಚರಿಕೆಯ ಮಾತೊಂದನ್ನು ಆಡಿದೆ. ಜಾವಾ ಸ್ಕ್ರಿಪ್ಟ್, ಇಂಟರ್ನೆಟ್‌ನ ವೆಬ್‌ಪೇಜ್‌ಗಳಲ್ಲಿ ಬಳಕೆದಾರರಿಗೆ ಬೇಕಾದ ಸಣ್ಣ ಪುಟ್ಟ...

read more

ಬ್ರೌಸರ್ ಅಪ್ಡೇಟ್

ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ. ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ...

read more