ನಾವೆಲ್ ಅಟ್ಯಚ್‌ಮೇಟ್ ತೆಕ್ಕೆಗೆ
ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ...
ಸ್ಲಾಕ್ವೇರ್ ಆವೃತ್ತಿ ೧೩.೩೭ ಬಿಡುಗಡೆ
ಮೊದಲಿಗೆ ಇದ್ದದ್ದು ಸ್ಲಾಕ್ವೇರ್ – ೧೮ ವರ್ಷಗಳ ನಂತರವೂ ಇದೊಂದು ಬಲಿಷ್ಟ ಗ್ನು/ಲಿನಕ್ಸ್ ವಿತರಣೆ. ಸ್ಲಾಕ್ವೇರ್ (Slackware), ೧೯೯೩ ರಲ್ಲಿ ಬಿಡುಗಡೆಯಾದ ಪ್ರಥಮ ಗ್ನು/ಲಿನಕ್ಸ್ ವಿತರಣೆ. ಪ್ಯಾಟ್ರಿಕ್ ವೋಲ್ಕರ್ಡಿಂಗ್ (Patrick Volkerding) ಎಂಬಾತ ಹೊರತಂದ ಈ ವಿತರಣೆ ಈಗ ೧೩.೩೭ ಆವೃತ್ತಿಯ ಬಿಡುಗಡೆ...
ಉಬುಂಟು ನ್ಯಾಟಿ ನಾರ್ವಾಲ್ ೧೧.೦೪
ಜನಪ್ರಿಯ ಗ್ನು/ಲಿನಕ್ಸ್ ಡೆಸ್ಕ್ಟಾಪ್ ವಿತರಣೆ ಉಬುಂಟು ೧೧.೦೪ ಆವೃತ್ತಿಯ ಬಿಡುಗಡೆ ಕಂಡಿದೆ. ಇದನ್ನು ಉಬುಂಟು ಅಂತರ್ಜಾಲ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಉಬುಂಟುವಿನ ಈ ಹೊಸ ಆವೃತ್ತಿಯ ಹೆಸರು ನ್ಯಾಟಿ ನಾರ್ವಾಲ್ (Natty Narwhal). ನ್ಯಾಟಿ ನಾರ್ವಾಲ್ ಉಬುಂಟುವಿನ ಬಳಕೆದಾರನಿಗೆ ಹೊಸ...
ಲಿನಸ್ ಮೊದಲ ಆವೃತ್ತಿ(v0.01)ಯ ೨೦ನೇ ವರ್ಷಾಚರಣೆ
೨೦ ವರ್ಷಗಳ ಹಿಂದೆ ಲಿನುಸ್ ಟೋರ್ವಾಲ್ಡ್ಸ್ ತನ್ನ ಮೊದನಲೆ ಲಿನಕ್ಸ್ ಕರ್ನೆಲ್ ಆವೃತ್ತಿ v0.01 ಅನ್ನು ಜಗತ್ತಿನ ಮುಂದಿರಿಸಿದ. ಅ ಸಂದೇಶವನ್ನು ಈ ಕೊಂಡಿಯಲ್ಲೊಮ್ಮೆ ಓದಿ. I’m doing a (free) operating system (just a hobby, won’t be big and professional like gnu) for 386(486) AT...
ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ
ಇಂದು ಸಂಜೆ ೭ ಘಂಟೆಗೆ ಬಿ.ಬಿ.ಎಂ.ಪಿ ಆಫೀಸ್ ನಿಂದ ಎಂ.ಜಿ ರಸ್ತೆ ವರೆಗೆ ಸೈಕಲ್ ನಲ್ಲಿ ಸಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮ. ಜೊತೆಗೆ ಬೆಂಗಳೂರಿನ ಒಂದು ಅವಿಭಾಜ್ಯ ಅಂಗವೇ ಆಗಿರುವ ರಸ್ತೆ ಬದಿಯ ಮಾರಾಟಗಾರರಿಗೆ ಬೆಂಬಲವಾಗಿ, ಪೆಟ್ರೋಲ್ ವಾಹನಗಳ...
ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ
ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು. ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ...
ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್
ಪ್ರಜಾವಾಣಿಯಲ್ಲಿ ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನ ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ...
ಪಿ.ಡಿ.ಎಫ್ ಗೆ ಪ್ರಿಂಟ್ ಮಾಡಿ
ಅಂತರ್ಜಾಲ ಜಾಲಡುವಾಗ ದೊರೆಯುವ ಅನೇಕ ಪುಟಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳೋಣ ಅಂದ್ರೆ ಆಗಾಗ ಅದು ಸಾಧ್ಯ ಆಗದೆ ಹೋಗಬಹುದು. ಆ ಕೊಂಡಿಗಳನ್ನು ಬುಕ್ ಮಾರ್ಕ್ ಮಾಡಿ ನಂತರ ತೆಗೆದು ನೋಡೋದು ಅಂದ್ರೆ ಕನಸೇ ಬಿಡಿ. ಆಹ್! ಒಂದು ಪ್ರಿಂಟರ್ ಇದ್ದಿದ್ರೆ ಅನ್ಸೋದಂತೂ ನಿಜ. ಒಂದು ಸಣ್ಣ ಉಪಾಯ ಹೇಳಿಕೊಡ್ಲಾ?...
ಉದಯವಾಣಿ ನಿಸ್ತಂತು ಸ್ವರ್ಧೆ – ವಿಜೇತ
ಲಿನಕ್ಸಾಯಣ ಉಡುಪಿಯ ಪ್ರೊ. ಅಶೋಕ್ ಕುಮಾರ್ ಅವರು ಬರೆಯುವ ನಿಸ್ತಂತು ಅಂಕಣದಲ್ಲಿ ಕಳೆದವಾರ ಪ್ರಶ್ನೋತ್ತರಕ್ಕೆ ಬಹುಮಾನ ಘೋಷಿಸಿತ್ತು. ಅದರಲ್ಲಿ ಬಹುಮಾನ ಪಡೆದವರು ಜೈದೀಪ್ ರಾವ್, ಉಡುಪಿ ಅಭಿನಂದನೆಗಳು ಲಿನಕ್ಸಾಯಣ ಈ ಮೂಲಕ ಒಂದು ವರ್ಷದ ಅಂತರ್ಜಾಲ ತಾಣದ ಹೋಸ್ಟಿಂಗ್ ಸರ್ವೀಸ್ ಅನ್ನು ಜೈದೀಪ್ ರವರಿಗೆ...
ಗ್ನು/ಲಿನಕ್ಸ್ – ಈಗ ರಷ್ಯಾದ ಸರದಿ
ಇದುವರೆಗೂ ಲಂಡನ್, ಚೀನಾ ಇತ್ಯಾದಿಗಳ ಲಿನಕ್ಸ್ ಕಥೆಗಳನ್ನ ಕೇಳಿ ಓದಿದೆವು. ಈಗ ರಷ್ಯಾದ ಸರದಿ. ರಷ್ಯಾ ಸರ್ಕಾರ ಇತ್ತೀಚೆಗೆ ತನ್ನದೇ ಗ್ನು/ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಂ ಅನ್ನು ಹೊಂದುವುದಾಗಿ ತಿಳಿಸಿದೆ. ಇದು ಆಶ್ಚರ್ಯಕರ ಸಂಗತಿಯಾಗಿದ್ದರೂ ನಿಜ. ರಷ್ಯಾದ ಈ ಯೋಜನೆಗೆ ಕಾರಣಗಳನ್ನು ಹುಡುಕುತ್ತಾ...
೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ
ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು, ಕೀಲಿಮಣೆಯ ಮೇಲೆಯೇ...
ಲಿನಕ್ಸ್ ಆಧಾರಿತ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್ ಚೈನಾದಲ್ಲಿ
ಸೂಪರ್ ಕಂಪ್ಯೂಟರುಗಳು ವಿಶ್ವದ ನಾನಾ ಭಾಗದ ವಿಜ್ಞಾನಿಗಳು ತಮ್ಮದೇ ಆದ ಹಾರ್ಡ್ವೇರ್ ಆರ್ಕಿಟೆಕ್ಚರ್ ಗಳನ್ನು ಬಳಸಿ ತಯಾರಿಸಿದಂತಹವು. ಅತಿವೇಗದ, ಸಂಕೀರ್ಣ, ಕ್ಲಿಕ್ಷ್ಟಕರ ಲೆಕ್ಕಾಚಾರಗಳನ್ನು ಹಾಕಲು ಇವುಗಳ ಬಳಕೆ ವಿಶ್ವದಾದ್ಯಂತ ಆಗುತ್ತಿದೆ. ದೇಶದೇಶಗಳ ನಡುವೆ ಅತಿವೇಗದ ಸೂಪರ್ ಕಂಪ್ಯೂಟರ್ ಗಳನ್ನು...






