ಆಂಡ್ರಾಯ್ಡ್ ಕನ್ನಡ ಕೀಬೋಡ್ ಅಪ್ಲಿಕೇಷನ್ಗಳು
ಆಂಡ್ರಾಯ್ಡ್ ಕನ್ನಡ ಕೀಬೋಡ್ ಅಪ್ಲಿಕೇಷನ್ಗಳ ಆಯ್ಕೆಗಳು ಇಂತಿವೆ: ೧. ಬರಹದ ರೀತಿ ಟೈಪ್ ಮಾಡಲು UKeyboard https://play.google.com/store/apps/details?id=com.ukey.translitoral 2. JustKannada Keyboard...
ಪುಸ್ತಕ: ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ : ರಿಚರ್ಡ್ ಸ್ಟಾಲ್ಮನ್
ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು. ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿಪಡಿಸಿ...
GNOME3 ಯಲ್ಲಿ ಡೆಸ್ಕ್‌ಟಾಪ್‌ಗೆ ಹಿಂತಿರುಗಲು ಶಾರ್ಟ್‌ಕಟ್
GNOME3 ಬಳಸುತ್ತಿದ್ದೀರಾ? ಅದರಲ್ಲಿ ಶಾರ್ಟ್‌ಕಟ್‌ಗಳ ಜೊತೆಗೆ ಒಮ್ಮೊಮ್ಮೆ ಗುದ್ದಾಡಿದ್ದು ನೆನಪಿದ್ದಲ್ಲಿ, ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾರ್ಗಸೂಚಿ. ನಿಮ್ಮ ಜಿನೋಮ್ ಡೆಸ್ಕ್ಟಾಪ್‌ನಲ್ಲಿ ಕಾಣುವ ನಿಮ್ಮ ಯೂಸರ್ ನೇಮ್ ಮೇಲೆ ಕ್ಲಿಕ್ ಮಾಡಿ System Settings ಸೆಲೆಕ್ಟ್ ಮಾಡಿಕೊಳ್ಳಿ. Hardware...
ವಿಡಿಯೋ: ರೆಡ್ಹ್ಯಾಟ್ಗೆ ೨೦ ವರ್ಷಗಳ ಸಂಭ್ರಮ
https://www.youtube.com/watch?v=cY_7pxn0BVQ
ಐ-ಫೋನ್, ಐ-ಪ್ಯಾಡ್ ಚಾರ್ಜ್ ಮಾಡಿ
ಉಬುಂಟು/ಡೆಬಿಯನ್‌ನಲ್ಲಿ ಐ-ಫೋನ್, ಐ-ಪ್ಯಾಡ್ಗಳನ್ನು ಯು.ಎಸ್.ಬಿ ಮೂಲಕ ಕನೆಕ್ಟ್ ಮಾಡಿದಾಗ ಇತರೆ ಮೊಬೈಲ್‌ಗಳಂತೆ ಅವು ಚಾರ್ಜ್ ಆಗುವುದಿಲ್ಲ. ಇದಕ್ಕೆಂದೇ ipad_charge ಎಂಬ ತಂತ್ರಾಂಶ ಲಭ್ಯವಿದೆ. ಇದನ್ನು ಬಳಸಿ, ಈ ಕೆಳಗೆ ನೀಡಿರುವ ಆಪಲ್ ಹಾರ್ಡ್‌ವೇರ್‌ಗಳನ್ನು ಚಾರ್ಜ್ ಮಾಡಬಹುದು. iPad iPad2 iPad3...
ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?
ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ...
RAMನ ವೇಗ ಪರೀಕ್ಷೆ ಮಾಡುವುದು
ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode --type 17 ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo...
ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ
ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು. /usr/lib/nux/unity_support_test -p ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ...
ಎಂಬೆಡೆಡ್ ಲಿನಕ್ಸ್‌ಗೆ ಒಂದು ಪರಿಚಯ
ಲಿನಕ್ಸ್ ಫೌಂಡೇಷನ್ ಲಿನಕ್ಸ್ ಕಲಿಕೆಯನ್ನು ಸುಲಭಗೊಳಿಸಲು ಅನೇಕ ವೆಬ್ಬಿನಾರ್ (Webinar) ಅಂದರೆ ಆನ್ಲೈನ್ ವಿಡಿಯೋ ಸಮ್ಮಿಲನ/ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ವೆಬ್ಬಿನಾರ್‌ಗಳಲ್ಲಿ ಇತ್ತೀಚೆಗೆ ಎಂಬೆಡೆಡ್ ಲಿನಕ್ಸ್ (Embedded Linux) ಬಗ್ಗೆ ಪರಿಚಯವನ್ನು ನೀಡಲಾಯಿತು. ನಮ್ಮ ದಿನನಿತ್ಯದ...
ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?
ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ. ಈ ತೊಂದರೆಯನ್ನು ಅನೇಕ...
ಲೈಟ್‌ವರ್ಕ್ಸ್ ಈಗ ಲಿನಕ್ಸ್‌ಗೆ ಕೂಡ ಲಭ್ಯವಿದೆ
೨೦ ವರ್ಷಗಳಿಂದ ಅದೆಷ್ಟೋ ಫಿಲಂಗಳನ್ನು ಲೈಟ್‌ವರ್ಕ್ಸ್ ತಂತ್ರಾಂಶದಿಂದ ತಂತ್ರಜ್ಞರು ವಿಡಿಯೋ ಹಾಗೂ ಆಡಿಯೋ ಎಡಿಟಿಂಗ್‌ಗಾಗಿ ಬಳಸಿದ್ದಾರೆ. ಅದೆಷ್ಟೋ ಮಂದಿ ಆಸ್ಕರ್ ಪ್ರಶಸ್ತಿ ಪುರಸ್ಕೃತರು ಈ ತಂತ್ರಾಂಶ ಬಳಸಿದ್ದಾರೆ. ಅನೇಕ ವಿಡಿಯೋ, ಆಡಿಯೋ ಫಾರ್ಮ್ಯಾಟ್‌ಗಳಿಗೆ ಬೆಂಬಲ, ಚೆಂದದ ಟೈಮ್‌ಲೈನ್, ರೆಸೊಲ್ಯೂಷನ್,...
ವ್ಯಾವಹಾರಿಕ ಕಂಪ್ಯೂಟರ್ ಬಳಕೆದಾರರ ವರದಿ ೨೦೧೩
ಐ.ಟಿ ಉದ್ಯಮದಲ್ಲಿ ಲಿನಕ್ಸ್ ಮತ್ತು ಸಂಬಂಧಿತ ಸಾಫ್ಟೇರ್ ಬಳಕೆ ವಿಶ್ವದ ಅತಿದೊಡ್ಡ ಕಂಪೆನಿಗಳಲ್ಲಿ ಹೆಚ್ಚುತ್ತಲೇ ಇದೆ. ಲಿನಕ್ಸ್ ಫೌಂಡೇಶನ್, Yeoman ಟೆಕ್ನಾಲಜಿ ಗೂಪ್ ಜೊತೆಗೂಡಿ ಸಿದ್ದಪಡಿಸಿರುವ ೨೦೧೩ರ ವ್ಯಾವಹಾರಿಕ ಕಂಪ್ಯೂಟರ್ ಬಳಕೆದಾರರ ವರದಿ ಇದರತ್ತ ಬೆಳಕು ಚೆಲ್ಲುತ್ತದೆ. ಈ ವರದಿಯ ಸಂಪೂರ್ಣ...






