ಐ.ಟಿ ಉದ್ಯಮದಲ್ಲಿ ಲಿನಕ್ಸ್ ಮತ್ತು ಸಂಬಂಧಿತ ಸಾಫ್ಟೇರ್ ಬಳಕೆ ವಿಶ್ವದ ಅತಿದೊಡ್ಡ ಕಂಪೆನಿಗಳಲ್ಲಿ ಹೆಚ್ಚುತ್ತಲೇ ಇದೆ. ಲಿನಕ್ಸ್ ಫೌಂಡೇಶನ್, Yeoman ಟೆಕ್ನಾಲಜಿ ಗೂಪ್ ಜೊತೆಗೂಡಿ ಸಿದ್ದಪಡಿಸಿರುವ ೨೦೧೩ರ ವ್ಯಾವಹಾರಿಕ ಕಂಪ್ಯೂಟರ್ ಬಳಕೆದಾರರ ವರದಿ ಇದರತ್ತ ಬೆಳಕು ಚೆಲ್ಲುತ್ತದೆ. ಈ ವರದಿಯ ಸಂಪೂರ್ಣ ವಿವರದ ಕೊಂಡಿ ಇಲ್ಲಿದೆ.







ನಿಮ್ಮ ಪ್ರತಿಕ್ರಿಯೆಗಳು