ಇನ್ಸ್ಟಾಲೇಷನ್, ಗ್ನು/ಲಿನಕ್ಸ್ ವಿತರಣೆಗಳು, ಸಾಮಾನ್ಯ ಜ್ಞಾನ
ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ. ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು. ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ ಎಲ್ಲ ಅಪ್ಡೇಟ್ ಗಳನ್ನು...
ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ
ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ. ಕನ್ನಡದಲ್ಲಿ ಟೈಪಿಸಲು ಈಗ ಸ್ಕಿಮ್ (SCIM) ಬದಲಿಗೆ ಐ-ಬಸ್ (ibus) ಎಂಬ ತಂತ್ರಾಂಶ...
ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ
ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ. ಕಂಪ್ಯೂಟರ್ ಕೆಲ್ಸ ಮಾಡ್ತಾನೇ ಇರತ್ತೆ, ನಾವು ಮಾತ್ರ ಅಲ್ಲಿ ಇಲ್ಲಿ ಓಡಾಡ್ಕೋತ ಅದನ್ನು ಮರತೇ ಹೋಗೋದುಂಟು. ಕೆಲವು ಸಲ ಇದು ಅನಿವಾರ್ಯವಾಗಿದ್ದರೂ ಮತ್ತೆ ಕೆಲವು ಸಲ ಕೆಲಸದಲ್ಲಿರ ಬೇಕಾದರೆ...
ಗ್ನು/ಲಿನಕ್ಸ್ ವಿತರಣೆಗಳು, ತಂತ್ರಾಂಶಗಳು, ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ
ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನು ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ.ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನು ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತಹ ಕಾಲವೊಂದಿತ್ತು. ಇಂದು ಒಂದು ಸ್ವಿಚ್ ಅದುಮಿದರೆ ಸಾಕು, ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲು ಶುರುಮಾಡ್ತದೆ....
ತಂತ್ರಾಂಶಗಳು, ಸಾಮಾನ್ಯ ಜ್ಞಾನ
ಸಾಮಾನ್ಯವಾಗಿ OpenOffice.org ಅಥವ ಸರಳವಾಗಿ ಓಪನ್‌ಆಫೀಸ್(OpenOffice) ಎಂದು ಕರೆಲಾಗುತ್ತದೆ.ಇದು ಹಲವಾರು ಕಾರ್ಯವ್ಯವಸ್ಥೆಗಳಲ್ಲಿ ಬಳಸಬಹುದಾದಂತಹ ಉಚಿತವಾಗಿ ವಿತರಿಸಲಾಗುವ ಒಂದು ಹೆಸರಾಂತ ಆಫೀಸ್ ಅನ್ವಯವಾಗಿದೆ (ಅಪ್ಲಿಕೇಶನ್). ಇದು ODF ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಅನ್ನು ತನ್ನ ಪೂರ್ವನಿಯೋಜಿತ ದತ್ತಾಂಶ ಫಾರ್ಮಾಟ್ ಆಗಿ...
ನಿಮ್ಮ ಪ್ರತಿಕ್ರಿಯೆಗಳು