ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್

ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್

ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್‌ ಒಂದು ಯಾವುದೇ ಹೊರಗಿನ ಡ್ರೈವರ್‌ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್ ನಿಮಗಾಗಿ.   ಇಲ್ಲಿಯವರೆಗೂ ಬಹುತೇಕ ಕ್ಯಾನನ್ ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್ಗಳು ಲಭ್ಯವಿರಲಿಲ್ಲ. ಟರ್ಬೋಪ್ರಿಂಟ್...

ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಬ್ರೌಸರ್ ಗಳಿಗೆ

ಜರ್ಮನಿಯ ರಿಕ್ಯುರಿಟಿ ಲ್ಯಾಬ್ಸ್ ನ ಅನ್ವೇಷಕರು ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಎನ್ಕ್ರಿಪ್ಷನ್ ತಂತ್ರಾಂಶವನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಇಂಟರ್ನೆಟ್ ನ ವೆಬ್‌ಮೈಲ್ ಬಳಕೆಯ ಸಮಯದಲ್ಲಿ ತಮ್ಮ ಸಂದೇಶವನ್ನು ಓಪನ್ ಪಿ.ಜಿ.ಪಿ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಬಹುದು. GPG4Browsers...

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...
ಉಬುಂಟು ೧೨.೦೪ – ಬದಲಾವಣೆಗಳೇಕೆ?

ಉಬುಂಟು ೧೨.೦೪ – ಬದಲಾವಣೆಗಳೇಕೆ?

ಉಬುಂಟು ೧೧.೧೦ ಈಗಾಗಲೇ ನಮ್ಮಲ್ಲನೇಕರ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳನ್ನೇರಿರಬಹುದು. ಹಿಂದಿನ ಉಬುಂಟುಗಳಿಗಿಂದ ಇದರಲ್ಲಿ ಭಿನ್ನವಾಗಿದ್ದದ್ದು ಉಬುಂಟು ಯುನಿಟಿ ಡೆಸ್ಕ್ಟಾಪ್ ಮತ್ತು ಜಿನೋಮ್ -೩ ನ ಹೊಸ ಆವೃತ್ತಿ . ಇದರಲ್ಲಿ ಕನ್ನಡ ಓದಲಿಕ್ಕೆ ನಾವೇನೂ ಮಾಡಬೇಕಿಲ್ಲ. ಇನ್ಟಾಲ್ ಆದ ತಕ್ಷಣದಿಂದಲೇ ಕನ್ನಡ ಓದಲಿಕ್ಕೆ...
ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು...