ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

AdaptableGIMP  GNU Image Manipulation Program ಅಥವಾ GIMP ನ ಮತ್ತೊಂದು  ಅವತಾರ ಎಂತಲೇ ಹೇಳ ಬಹುದು. ಈಗಾಗಲೇ ಇರುವ ಗಿಂಪ್ ಉಪಯೋಗಿಸುವುದು ಸ್ವಲ್ಪ ಕಷ್ಟ , ಅದನ್ನು ಕಲಿಯೋದಕ್ಕೆ ಸಮಯ ಹಿಡಿಸುತ್ತೆ, ಅದರಲ್ಲಿನ ಟೂಲ್‌ಗಳನ್ನು ಉಪಯೋಗಿಸೋದು ಹೇಗೆ ಹೇಳುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಅಡ್ಯಾಪ್ಟಬಲ್ ಗಿಂಪ್....

ಡಿಜಿಟಲ್ ಲಿನಕ್ಸ್ ಜರ್ನಲ್

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ ಇಂತಿದೆ: We understand...
ಅರಿವಿನ ಅಲೆಗಳು ಇ-ಪುಸ್ತಕ

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಆಗಸ್ಟ್ ೧ ರಿಂದ...

ಬ್ಯಾಕ್‌|ಟ್ರಾಕ್ ೫

ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org ವೆಬ್‌ಸೈಟ್ ಮೂಲಕ ನಮಗೆಲ್ಲ ದೊರೆಯುತ್ತದೆ. ಸೆಕ್ಯೂರಿಟಿ ಪ್ರೊಫೆಷನಲ್‌ಗಳಿಗೆ ತಮ್ಮ ಪೆನಟ್ರೇಷನ್ ಟೆಸ್ಟ್‌...

ಡೆಬಿಯನ್ ಡೇ ಮತ್ತು ಡೆಬ್‌ಕಾನ್ಪ್

ಡೆಬಿಯನ್ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಯೋಜನೆಯ ಹಿಂದಿರುವ ಡೆಬಿಯನ್ ತಂಡ ಎಲ್ಲರನ್ನು ಬರುವ ಡೆಬಿಯನ್ ದಿನ/ಡೇ ಗೆ ಆಹ್ವಾನಿಸುತ್ತಿದೆ. ಇದು ಇದೇ ತಿಂಗಳ ೨೪ ರಂದು Banski Dvor, Banja Luka, Republic of Srpska, Bosnia and Herzegovina ದಲ್ಲಿ ನೆಡೆಯಲಿದೆ. ಇದು ಡೆಬಿಯನ್ ನ ವಾರ್ಷಿಕ ಸಮ್ಮೇಳನದ ಪ್ರಾರಂಭವೂ...