irc.foss-india.org – ಭಾರತದ್ದೇ ಒಂದು ಐ.‌ಆರ್.ಸಿ ಸರ್ವರ್

ಐ.‌ಆರ್.ಸಿ ಅಥವಾ ಇಂಟರ್ನೆಟ್ ರಿಲೆ ಚಾಟ್ ಬಗ್ಗೆ ಈಗಾಗಲೇ ಲಿನಕ್ಸಾಯಣದಲ್ಲಿ ತಿಳಿದಿದ್ದೀರಿ. ಈಗ ಮತ್ತೊಂದು ಸುದ್ದಿ. ಭಾರತದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ನಮ್ಮ ದೇಶದ್ದೇ ಆದ IRC ನೆಟ್ವರ್ಕ್ ಮೂಲಕ ಸಂವಾದಿಸಬಹುದು. ಮುಕ್ತ ಪರಂಪರೆ ಹಾಗೂ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಚಳುವಳಿಯ ಸಮುದಾಯದ ಸದಸ್ಯರು The FOSS...
ಸೈಕಲ್ ಜಾಥಾ – ಒಂದು ಕಿರುನೋಟ

ಸೈಕಲ್ ಜಾಥಾ – ಒಂದು ಕಿರುನೋಟ

ಏಪ್ರಿಲ್ ತಿಂಗಳಲ್ಲಿ ಮುಕ್ತ ತಂತ್ರಾಂಶದ ಸೈಕಲ್ ಜಾಥಾ ಬಗ್ಗೆ ಬರೆದಿದ್ದೆವು. ಅಲ್ಲಿನ ಒಂದೆರಡು ದೃಶ್ಯಗಳನ್ನು ನೀವಿಲ್ಲಿ ಕಾಣಬಹುದು. ಸೈಕಲ್ ಜಾಥಾ! ಮುಕ್ತ ತಂತ್ರಾಂಶ, ಬೆಂಗಳೂರಿನ ರಸ್ತೆಗಳು ಮತ್ತು ಪರಿಸರಕ್ಕಾಗಿ Free Software for Sale from activism play on Vimeo. ಚಿತ್ರಗಳು:- . ಚಿತ್ರಗಳು :- Dipti Desai...

ವೈದ್ಯರಿಗಾಗಿ ಓಪನ್ ಸುಸೆ-ಮೆಡಿಕಲ್ ೧೧.೪

ನೀವು ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮದೇ ಕ್ಲಿನಿಕ್ ನೆಡೆಸುತ್ತಿದ್ದರೆ ಅಥವಾ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದ್ದರೆ ನಿಮಗೂ ಕೂಡ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಅನೇಕ ತಂತ್ರಾಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈಗ ಅದನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ನೆಟ್‌ಬುಕ್ ನಲ್ಲಿ...
ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಉಬುಂಟು ೧೧.೦೪ ನಲ್ಲಿ ಯುನಿಟಿ  ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್‌ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ.   Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್‌ನ ಮೂಲ...

ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ...