ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ. Watch this video on YouTube ಗ್ನೋಮ್ ೩ — ಫೆಡೋರ ೧೫ ರಲ್ಲಿ ಕಂಡತೆ ಇಂದಿನ...
ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ...

ಕಾಲ್ಪಿಟಿ – ಯುನಿಟಿ ೩ಡಿ ಕಾಲ್ಪಿಗರೆಷನ್ ಬದಲಿಸಲಿಕ್ಕೆ

ಇತ್ತೀಚೆಗೆ ಉಬುಂಟುವಿನಲ್ಲಿ ಪರಿಚಯಿಸಲಾಗಿರುವ ಯುನಿಟಿ ೩ಡಿ ಡೆಸ್ಕ್ಟಾಪ್ ಮ್ಯಾನೆಜರ್ ನ ಕಾಲ್ಫಿಗರೇಷನ್ ಅಂದ್ರೆ ಅದರ ಹಾವಭಾವಗಳನ್ನು ಬದಲಾಯಿಸಬೇಕಾದರೆ Compiz Configuration Manager ಅಥವಾ GConf ಅನ್ನು ಬಳಸ ಬೇಕು. ಇವುಗಳಲ್ಲಿರುವ ಸೂಚನೆ ಇತ್ಯಾದಿ ಮೊದಲ ಭಾರಿ ಈ ಟೂಲ್ ಗಳನ್ನು ನೋಡಿದವರಿಗೆ ಕ್ಲಿಷ್ಟ ಅನಿಸಬಹುದು. ಹಾಗೂ...

ಮಕ್ಕಳೆ ಎಡುಬಂಟು ೧೧.೦೪ ಬಿಡುಗಡೆಗೊಂಡಿದೆ

ಎಡುಬಂಟು, ಉಬುಂಟು ಗ್ನು/ಲಿನಕ್ಸ್ ನ ಮೂಲ ಮಂತವನ್ನೇ ಆಧರಿಸಿ ಶಾಲೆಗಳು, ಮನೆಗೆ ಮತ್ತು ಸಮುದಾಯಗಳಿಗೆಂದೇ ತಯಾರಾದ ಆಪರೇಟಿಂಗ್ ಸಿಸ್ಟಂ. ಬಳಕೆದಾರರಿಗೆ ಇನ್ಸ್ಟಾಲ್ ಮಾಡಲು, ಬಳಸಲು ಸುಲಭವಾಗುವಂತೆ ಇದನ್ನು ಪ್ಯಾಕೇಜ್ ಮಾಡಲಾಗಿದೆ. ‘ನಾವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹ್ಯಾಕರ್ಗಳು. ಕಲಿಕೆ ಮತ್ತು ಜ್ಞಾನ....

ಫೆಡೋರ ೧೫ – ತರಲಿದೆ ಡೈನಮಿಕ್ ಫೈರ್‌ವಾಲ್

ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ ಸಂದೇಶ ರವಾನಿಸ ಬೇಕು...