ಸಾಮಾನ್ಯ ಜ್ಞಾನ
ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ. ಮೇಲಿನ ಚಿತ್ರಗಳನ್ನ ನೀವು ಹಿರಿದಾಗಿಸಿ ನೋಡಲಿ ನನ್ನ ಅಲ್ಬಂಗೆ ಒಮ್ಮೆ ಲಗ್ಗೆ...
ಸಾಮಾನ್ಯ ಜ್ಞಾನ
ಗ್ನು/ಲಿನಕ್ಸ್ ಕಲೀಬೇಕಾದ್ರೆ ಮತ್ತು ಕಲಿಸ್ಬೇಕಾದ್ರೆ ಮಜಾ ಬರುತ್ತೆ. ಇದು ಕಬ್ಬಿಣದ ಕಡಲೆ ಅಂದವರಿಗೆ, ನಗಿಸಿ ಕಡಲೆ ತಿನ್ನಿಸಿ, ಬೇಕಿದ್ರೆ ಹಲ್ಲೂ ಮುರೀಬಹುದು ನಗ್ತಾ ನಗ್ತಾ. ಇಲ್ರಿ ತಮಾಷೆ ಮಾಡ್ತಿಲ್ಲ. ಈ ಕೆಳಗಿನ ಚಿತ್ರ ನೋಡಿ. ಮೊನ್ನೆ ನನ್ನ ಹುಡುಗರಿಗೆ, ಗ್ನು/ಲಿನಕ್ಸ್ ನಲ್ಲಿ ಡಿ.ಎನ್.ಎಸ್ (ಡೊಮೈನ್ ನೇಮಿಂಗ್ ಸಿಸ್ಟಂ)...
ಸಾಮಾನ್ಯ ಜ್ಞಾನ
ಇತ್ತೀಚೆಗೆ ಸಂಪದದಲ್ಲಿ “ಡೆಬಿಯನ್” ಸುದ್ದಿ ನಮ್ಮ ಟೆಕ್ನಿಕಲ್ ತಂಡದ ಗ್ನು/ಲಿನಕ್ಸ್ ಹಬ್ಬದಲ್ಲಿ “ಚಿಗುರು” ಆಗಿ ಚಿಗುರೊಡೆಯಿತು. ತಂಡದ ತಂತ್ರಜ್ಞಾನದಲ್ಲಿ ಕನ್ನಡ ಸಂಬಂದೀ ವಿಷಯಗಳಿಗೆ ಸುದೃಡ ತಂತ್ರಾಂಶವಾಗಬಲ್ಲದು ಎಂಬ ಆಯಶದೊಂದಿಗೆ, ಗ್ನು/ಲಿನಕ್ಸ್ ನಲ್ಲಿ ನಮ್ಮೆಲ್ಲರ ಅನುಭವದ ಆಧಾರದ ಮೇಲೆ, ಡೆಬಿಯನ್ ಡಿಸ್ಟ್ರಿಬ್ಯೂಷನ್ ಅನ್ನು...
ಸಾಮಾನ್ಯ ಜ್ಞಾನ
ಉಬುಂಟು ೮.೧೦ ದ ೭ -೮ ಸಿ.ಡಿಗಳು ನನಗೆ ಕೆನಾನಿಕಲ್ ಕಂಪೆನಿಯಿಂದ ಬಂದಿವೆ. ಇದನ್ನ ಉಪಯೋಗಿಸಬೇಕೆಂದು ಕೊಂಡವರು ನನ್ನನ್ನ ಸಂಪರ್ಕಿಸಿ ಸಿ.ಡಿ ಗಳನ್ನ ಪಡೆದುಕೊಳ್...
ಸಾಮಾನ್ಯ ಜ್ಞಾನ
ವೈರಸ್ ಗಳಿಂದ ಮುಕ್ತಿ. ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ? ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ.. ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು ಮಾಡಬೇಕಿಲ್ಲ. ಸ್ವಾತಂತ್ರ್ಯ! ನಿಮ್ಮ ಸಿಸ್ಟಂ ಇನ್ಸ್ಟಾಲ್ ಆದ್ಮೇಲೆ ಮತ್ತೇಕೆ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಕೋತಾನೇ...
ನಿಮ್ಮ ಪ್ರತಿಕ್ರಿಯೆಗಳು