ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ?

ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ?

ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನು ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ.ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನು ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತಹ ಕಾಲವೊಂದಿತ್ತು. ಇಂದು ಒಂದು ಸ್ವಿಚ್ ಅದುಮಿದರೆ ಸಾಕು, ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲು ಶುರುಮಾಡ್ತದೆ....

ಬ್ರೌಸರ್

ಇಂಟರ್ನೆಟ್ ಅಥವಾ ಅಂತರ್ಜಾಲವನ್ನು ಜಾಲಾಡಲು ಬೇಕಿರುವ ಬ್ರೌಸರ್ ಗಳ ಪರಿಚಯವನ್ನು ಇಲ್ಲಿ ಮಾಡಿಕೊಳ್ಳೋಣ ಮೋಝಿಲ್ಲಾದ ಫೈರ್ಫಾಕ್ಸ್ ಸ್ವತಂತ್ರ ಹಾಗು ಮುಕ್ತ (ಓಪನ್‌ ಸೋರ್ಸ್) ತಂತ್ರಾಂಶಗಳಲ್ಲಿ ಅತ್ಯಂತ ಯಶಸ್ವಿ ತಂತ್ರಾಂಶವೆಂದು ಹೆಸರಾದ ಫೈರ್ಫಾಕ್ಸಿನ ಜನಪ್ರಿಯತೆ ದಿನೇದಿನೆ ಹೆಚ್ಚುತ್ತಿದೆ. ಸುರಕ್ಷತೆ ಹಾಗು ಸವಲತ್ತು ಗಳನ್ನೇ...

ಓಪನ್ ಆಫೀಸ್

ಸಾಮಾನ್ಯವಾಗಿ OpenOffice.org ಅಥವ ಸರಳವಾಗಿ ಓಪನ್‌ಆಫೀಸ್(OpenOffice) ಎಂದು ಕರೆಲಾಗುತ್ತದೆ.ಇದು ಹಲವಾರು ಕಾರ್ಯವ್ಯವಸ್ಥೆಗಳಲ್ಲಿ ಬಳಸಬಹುದಾದಂತಹ ಉಚಿತವಾಗಿ ವಿತರಿಸಲಾಗುವ ಒಂದು ಹೆಸರಾಂತ ಆಫೀಸ್ ಅನ್ವಯವಾಗಿದೆ (ಅಪ್ಲಿಕೇಶನ್). ಇದು ODF ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಅನ್ನು ತನ್ನ ಪೂರ್ವನಿಯೋಜಿತ ದತ್ತಾಂಶ ಫಾರ್ಮಾಟ್ ಆಗಿ...
ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್/ಜಿಂಪ್

ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್/ಜಿಂಪ್

ಎಲ್ಲರಿಗೂ ಫೋಟೋ ತಗೀಬೇಕು, ಅದನ್ನ ಎಡಿಟ್ ಮಾಡಿ ಎಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಅಂತ ಆಸೆ ಅಲ್ವಾ? ನಿಮ್ಮ ಕೆಲಸ ಸುಲಭ ಮಾಡ್ಲಿಕ್ಕೆ ಇಲ್ಲಿದೆ ನೋಡಿ GIMP (Gnu Image Manipulation Program) . ವಿಂಡೋಸ್ ನಲ್ಲಿ ಫೋಟೋ ಶಾಫ್ ನಲ್ಲಿ ಇದೆಯಲ್ಲಾ ಅಂದ್ರ? ಇದೆ ನಿಜ, ಆದ್ರೆ ಅದನ್ನ ಉಪಯೋಗಿಸ್ಲಿಕ್ಕೆ ನಿಮಗೆ ಲೈಸೆನ್ಸ್...

ಏನಿದು IRC (Internet Relay Chat)?

[ಐ.ಆರ್.ಸಿ] ಸಿಂಪಲ್ಲಾಗಿ ಹೇಳ್ಬೇಕಂದ್ರೆ ಅದು ಸಮುದಾಯ ತನ್ನ ಕೆಲವೊಂದು ವಿಷಯಗಳ ಚರ್ಚೆಗೆಂದೇ ರೂಪಿಸಿಕೊಂಡ ಚಾಟ್ ರೂಮ್ ಅನ್ನ ಬಹುದು. ಆದ್ರೆ ಇಲ್ಲಿ ಚಾಟ್ ರೂಮಿನಲ್ಲಿ ಸಮುದಾಯದ್ದೇ ಆದ ಕೆಲವು ನೀತಿ ನಿಯಮಗಳು, ಕಟ್ಟಳೆಗಳಿದ್ದು, ಭಾಗಿಗಳು ಬೇಡದ ವಿಷಯ ಪ್ರಸ್ತಾಪ ಮಾಡಿದಾಗ ಅವರನ್ನು ಹೊರದೂಡುವ ಮಾಡರೇಟರ್ಗಳೂ ಇರುತ್ತಾರೆ. ಇದು...