ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ

ನುಡಿಯ ಕಡತಗಳನ್ನು ಓದಲು, ನುಡಿ ಫಾಂಟ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. ಅದೇ ಫಾಂಟುಗಳನ್ನು ಉಪಯೋಗಿಸಿ ಟೈಪ್ ಕೂಡ ಮಾಡಬಹುದು. ಲಿನಕ್ಸಾಯಣದಲ್ಲಿ ಇದರ ಬಗ್ಗೆ ಮಾಹಿತಿ ಇದೆ.

https://bit.ly/LHNBH5

4 Responses to “ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ”

 1. Aravinda says:

  ಅದೇ ಫಾಂಟ್ ಉಪಯೋಗಿಸಿ ಟೈಪ್ ಮಾಡೋದು ಹೇಗೆ?

 2. tharanatha says:

  ವಿಂಡೋ 7 ನಲ್ಲಿ ನುಡಿ ದ್ವಿಭಾಷೆಯಲ್ಲಿ ಕೆಲವು ಅಕ್ಷರಗಳು (ಉದಾ : ಅಂ ಯದಲ್ಲಿನ ಂ) ಮದ್ರಣವಾಗುತ್ತಿಲ್ಲ ಇದರ ಬಗ್ಗೆ ಮಾಹಿತಿ ನೀಡಿ

  • @tharanatha ಲಿನಕ್ಸಾಯಣದಲ್ಲಿ ಲಿನಕ್ಸ್‌ಗೆ ಸಂಬಂಧಿಸಿದ ಮಾಹಿತಿ ಮಾತ್ರ ಲಭ್ಯ. ವಿಂಡೋಸ್ ೭ ನಾನು ಬಳಸಿ ನೋಡಿಲ್ಲ. ಇದರ ಬಗ್ಗೆ ನನ್ನ ಇನ್ನೊಂದು ಬ್ಲಾಗ್ (https://blog.shivu.in) ನಲ್ಲಿ ಬರೆಯಲು ಪ್ರಯತ್ನಿಸುವೆ. ನುಡಿಯ ಹೊಸ ಆವೃತ್ತಿ ಬಂದಿದೆ ಎಂದು ಕೇಳಿದ್ದೆ, ಅದನ್ನು ಬಳಸಲು ಪ್ರಯತ್ನಿಸಿ ನೋಡಿ.

 3. tharanatha says:

  ವಿಂಡೋ ಎಕ್ಷ್ ಪಿ 7 ನ ನುಡಿ ದ್ವಿಭಾಷೆಯಲ್ಲಿ ಕೆಲವೊಂದು ಅಕ್ಷರಗಳು ಉದಾ : ಅಂ ಯ ಇದರಲ್ಲಿ ಸೊನ್ನೆ ಅಕ್ಷರ ಮುದ್ರಣವಾಗುತ್ತಿಲ್ಲ ದಯವಿಟ್ಟು ಪರಿಹಾರ ತಿಳಿಸಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This