ಆಂಡ್ರಾಯ್ಡ್ ಕನ್ನಡ ಕೀಬೋಡ್ ಅಪ್ಲಿಕೇಷನ್ಗಳ ಆಯ್ಕೆಗಳು ಇಂತಿವೆ:
೧. ಬರಹದ ರೀತಿ ಟೈಪ್ ಮಾಡಲು UKeyboard

https://play.google.com/store/apps/details?id=com.ukey.translitoral
2. JustKannada Keyboard

https://play.google.com/store/apps/details?id=com.sriandroid.justkannada
3. Multiling keyboard
4. AnysoftKeyboard
ಇದಕ್ಕೆ ಅನಿಸಾಫ್ಟ್ ಕನ್ನಡ ಒದಿಕೆಯನ್ನೂ ಹಾಕಿಕೊಳ್ಳಬೇಕು
https://play.google.com/store/apps/details?id=com.anysoftkeyboard.sriandroid.kannada
=====
ಸುಲಭವಾಗಿ ಕನ್ನಡ ಟೈಪಿಸಲು UKeyboard ಅಥವಾ JustKannada ಕೀಬೋರ್ಡ್ ಅನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಅವನ್ನು ನಿಮ್ಮ ಫೋನ್ನ ಸೆಟ್ಟಿಂಗ್ಸ್ ನಲ್ಲಿ Langauge & Input ಕೆಳಗೆ ಎನೇಬಲ್ ಮಾಡಿಕೊಳ್ಳಬೇಕು. ಟೈಪಿಸಲು ಟೆಕ್ಸ್ಬಾಕ್ಸ್ ಕೆಳಗೆ ಬಂದಾಗ ಲ್ಯಾಂಗ್ವೇಜ್ ಬಟನ್ (ಸಾಮಾನ್ಯವಾಗಿ ಗ್ಲೋಬ್ ಬಟನ್ ಇರುತ್ತದೆ) ಅಥವಾ ನಿಮ್ಮ ಫೋನಿನ ಸ್ಟೇಟಸ್ ಮೆಸೇಜ್ನಲ್ಲಿ ಕಾಣುವ ಕೀಬೋರ್ಡ್ ಅನ್ನು ಆಯ್ಕೆ ಮಾಡಿಕೊಂಡು Ukeyboard ಅಥವಾ JustKannada keyboard ಸೆಲೆಕ್ಟ್ ಮಾಡಿಕೊಳ್ಳಿ.
ಸೂಚನೆ: Ukeyboard ಅನೇಕ ಭಾಷೆಗಳನ್ನು ಸಪೋರ್ಟ್ ಮಾಡುವುದರಿಂದ ಕನ್ನಡವನ್ನು ಸೆಟ್ಟಿಂಗ್ಸ್ನಲ್ಲಿ ಎನೇಬಲ್ ಮಾಡಿಕೊಳ್ಳಬೇಕು.
ನಿಮ್ಮ ಪ್ರತಿಕ್ರಿಯೆಗಳು