Currently Browsing: ಪುಸ್ತಕಗಳು

ಪುಸ್ತಕ: ಕಂಪ್ಯೂಟರ್ ಮತ್ತು ಕನ್ನಡ

ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿ ಇರುವವರಿಗಾಗಿ ಪರಿಚಯಾತ್ಮಕ ಪಠ್ಯಪುಸ್ತಕ “ಕಂಪ್ಯೂಟರ್ ಮತ್ತು ಕನ್ನಡ”ವನ್ನು ಮಿತ್ರಮಾಧ್ಯಮ ತಂಡ ನೆನ್ನೆ ಹೊರತಂದಿದೆ. ಸೆಪ್ಟೆಂಬರ್ ೨೯, ೨೦೧೪ರಂದು ಸುರಾನಾ ಕಾಲೇಜಿನಲ್ಲಿ ನೆಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ಗಾಯಕ ‘ರಘು ದೀಕ್ಷಿತ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಲಭ್ಯವಿದ್ದು, ಬೇಳೂರು ಸುದರ್ಶನ, ಟಿ.ಜಿ ಶ್ರೀನಿಧಿ, ಡಾ. ಯು.ಬಿ ಪವನಜ,...

ಪುಸ್ತಕ: ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ : ರಿಚರ್ಡ್ ಸ್ಟಾಲ್ಮನ್

ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು. ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿಪಡಿಸಿ ಹಂಚುವುದರ ಬಗ್ಗೆ, ಕಂಪ್ಯೂಟರ್, ಗ್ಲೋಬಲೈಸೇಷನ್‌ಗಳ ಮಧ್ಯೆ ನಮ್ಮ ಗೋಪ್ಯತೆಗಳನ್ನು ಕಾಪಾಡುವುದರ ವಿಷಯವಾಗಿ ಸ್ಟಾಲ್ಮನ್ ತಮ್ಮ ಅರಿವನ್ನು ಇದರಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಎಲ್ಲ ಪ್ರಬಂಧಗಳನ್ನು ಲಾರೆನ್ಸ್...

ಬರಲಿದೆ ಗಿಂಪ್ ಮ್ಯಾಗಜೀನ್ ಇದೇ ಸೆಪ್ಟೆಂಬರ್ ೫ ರಿಂದ

ಲಿನಕ್ಸ್‌ನಲ್ಲಿ ಫೋಟೋ ಎಡಿಟ್ ಮಾಡಲು ಬಳಸುವ ಜಿಂಪ್/ಗಿಂಪ್ ಗೊತ್ತಲ್ವಾ? ಫೋಟೋಶಾಪ್‌ನಂತಹ ದುಬಾರಿ ತಂತ್ರಾಂಶ ಖರೀದಿಸಲು ಸಾಧ್ಯವಾಗದ ಸಮಯದಲ್ಲಿ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಮ್ಮ ಜೊತೆಗೆ ಎಂದೆಂದಿಗೂ ಇರುತ್ತವೆ. ಗಿಂಪ್‌ನ ೨.೮ರ ಆವೃತ್ತಿ ಬಹಳ ಸುಂದರವಾಗಿದ್ದು, ಸುಲಭವಾಗಿ ಫೋಟೋಶಾಪ್‌ನಂತೆಯೇ ಬಳಕೆಯ ಅನುಭವ ನೀಡುತ್ತದೆ. ಈಗ ಬಳಕೆದಾರರಿಗೆ ಇದರ ಬಗ್ಗೆ ಮತ್ತಷ್ಟು ವಿಚಾರಗಳನ್ನು, ಜ್ಞಾನವನ್ನು ಹಂಚಿಕೊಳ್ಳಲು ಇದೇ ಸೆಪ್ಟೆಂಬರ್ ೫ ರಿಂದ ‘ಗಿಂಪ್ ಮ್ಯಾಗಜೀನ್’ ಬಿಡುಗಡೆಯಾಗಲಿದೆ. ಸಂಪೂರ್ಣ...

ಓಪನ್ ಹಾರ್ಡ್ವೇರ್ ಜರ್ನಲ್

  ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್ ಜರ್ನಲ್ ಅಥವಾ ಮುಕ್ತ ಪತ್ರಿಕೆ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿ ಲಭ್ಯವಿದೆ. ತನ್ನ ಮೊದಲ ಆವೃತ್ತಿಯಲ್ಲಿ ‘Producing Lenses With 3D Printers,’ ‘Teaching with Open...

ಡಿಜಿಟಲ್ ಲಿನಕ್ಸ್ ಜರ್ನಲ್

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ ಇಂತಿದೆ: We understand that many readers still prefer hard-copy magazines. But, we also have seen many long-standing, excellent publications either come to an end or grow very...

« Previous Entries

Powered by HostRobust | © 2006 - 2014 Linuxaayana