ಸಾಮಾನ್ಯ ಜ್ಞಾನ

ಲಿನಕ್ಸಾಯಣ – ೧೪ – ಜಿಪಾರ್ಟೆಡ್ – ಪಾರ್ಟೀಷನ್ ಮಾಡಿ ನೋಡು

ಲಿನಕ್ಸಾಯಣ – ೧೪ – ಜಿಪಾರ್ಟೆಡ್ – ಪಾರ್ಟೀಷನ್ ಮಾಡಿ ನೋಡು

ಹೊಸ ಯು.ಎಸ್.ಬಿ. ಡ್ರೈವ್ ಕೊಂಡು ತಂದ್ರೆ, ನಿಮ್ಮ ಹಳೆಯ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಕಮ್ಮಿ ಆಯ್ತು ಅಂತ ಹೊಸ ಹಾರ್ಡ್ ಡಿಸ್ಕ್ ತಂದ್ರೆ ಮಾಡೋ ಮೊದಲ ಕೆಲಸ, ಅದರಲ್ಲಿ ಪಾರ್ಟೀಷನ್ ಮಾಡಿ ಹೊಸ ಡ್ರೈವ್ ಗಳನ್ನ ಆಪರೇಟಿಂಗ್ ಸಿಸ್ಟಂ ನಲ್ಲಿ ಬರೋ ಹಾಗೆ ಮಾಡಿ ಕೊಳ್ಳೋದು. ಅಂದ್ರೆ, ನಿಮ್ಮ ವಿಂಡೋಸ್ ನಲ್ಲಿ c: (ಸಿ. ಡ್ರೈವ್ ) ಇದೆಯಲ್ಲ...

ಲಿನಕ್ಸಾಯಣ – ೧೦ – ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್

ಲಿನಕ್ಸಾಯಣ – ೧೦ – ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್

ಲಿನಕ್ಸ್ ನಲ್ಲಿ ವಿಂಡೋಸ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸ್ಲಿಕ್ಕೆ ಸಾಧ್ಯವೇ? ಇದು ಎಲ್ಲರಲ್ಲಿರುವ ಸಾಮಾನ್ಯ ಸಂದೇಹ. ವೆಬ್ ಸೈಟ್ ಗಳನ್ನ ಅಭಿವೃದ್ದಿಪಡಿಸುವ ಅನೇಕ ಸ್ನೆಹಿತರಿಗೆ ತಮ್ಮ ಕಂಪ್ಯೂಟರ್ ಅನ್ನ ವಿಂಡೋಸ್ ನಲ್ಲಿ ಬೂಟ್ ಮಾಡ್ಬೇಕು ಅಂದ್ರೆ ಸಂಕೋಚ ಅಥವಾ ಆಲಸ್ಯ.ನನಗಂತೂ ವಿಂಡೋಸ್ ನಲ್ಲಿ ನನ್ನ ಲ್ಯಾಪ್ ಟಾಪ್ ಬೂಟ್...

ಲಿನಕ್ಸಾಯಣ – ೩೬ – ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

ಲಿನಕ್ಸಾಯಣ – ೩೬ – ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

ಕನ್ನಡವನ್ನ  ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರಿಂದ ಈ ಲೇಔಟ್ ಗಳನ್ನ ರೂಡಿಗತ ಗೊಳಿಸುವುದು ಸ್ವಲ್ಪ ಕಷ್ಟ. ನನಗೆ itrans ಅಂದ್ರೆ ಇಷ್ಟ ಯಾಕಂದ್ರೆ ಬರಹದ...

ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl ಅಂತ ಟೈಪ್ ಮಾಡಿದ್ರೆ...

ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ

ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ

Stellarium – ಸ್ಟೆಲ್ಲೇರಿಯಂ  ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು, ಹೀಗೆ ಹತ್ತು ಹಲವಾರು ಖಗೋಳಶಾಸ್ತ್ರದ ವಿಷಯಗಳನ್ನ ಇದು ನಮಗೆ ತಿಳಿಸ್ತದೆ. ಒಂದೆರಡು ಉದಾಹರಣೆಗಳನ್ನ ಕೊಡಲೆ?...

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಲಿನಕ್ಸಾಯಣ – ೪೮ – ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?

ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ. ಎಫ್ ಎಸ್ ಎಫ್ ಅಸೋಸಿಯೇಟ್ ಸದಸ್ಯತ್ವ ಪಡೆದು,...

read more

ಲಿನಕ್ಸಾಯಣ – ೪೭ – ಏನಿದು ಸ್ವತಂತ್ರ ತಂತ್ರಾಂಶ?

“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ. ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವೃದ್ಧಿಯ...

read more

ಲಿನಕ್ಸಾಯಣ – ೪೬ – ಏನಿದು ಗ್ನೂ?

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ. ಗ್ನೂ ಕರ್ನೆಲ್ ಪರಿಪೂರ್ಣವಾಗಿರಲಿಲ್ಲವಾದ ಕಾರಣ ಅದನ್ನು ಲಿನಕ್ಸ್ ಕರ್ನೆಲ್ನೊಂದಿಗೆ ಬಳಸಲಾಯ್ತು. ಗ್ನೂ ಮತ್ತು ಲಿನಕ್ಸ್ ನ ಜೋಡಿಯೇ ಇಂದು ಲಕ್ಷಾಂತರ ಜನ ಬಳಸುತ್ತಿರುವ...

read more