ಸಾಮಾನ್ಯ ಜ್ಞಾನ

ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ

ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ

ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ? ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್ ಸೈಟ್ಗಳು ಎಷ್ಟಿವೆ ಅಂತಂದ್ರೆ  ಎಲ್ಲರೂ ನೂರು ನೂರೈವತ್ತು ಕೊಂಡಿಗಳನ್ನ  ಬುಕ್...

ಲಿನಕ್ಸಾಯಣ – ೨೬ – ಲಿನಕ್ಸ್ ಅಪ್ಡೇಟ್

ಲಿನಕ್ಸಾಯಣ – ೨೬ – ಲಿನಕ್ಸ್ ಅಪ್ಡೇಟ್

ವಿಂಡೋಸ್ ಅಪ್ಡೇಟ್ ಬಗ್ಗೆ ಗೊತ್ತಿರಬೇಕಲ್ವಾ ನಿಮಗೆ. ಅದೇ ರೀತಿ ಲಿನಕ್ಸ್ ಕೂಡ ಅಪ್ಡೇಟ್ ಮಾಡ್ಕೋ ಬಹುದು ಗೊತ್ತಾ? System -> Administration -> Update Manager ನತ್ತ ಒಮ್ಮೆ ಕಣ್ಣಾಡಿಸಿ. ಉಬುಂಟು ತಂಡ ಆಗಿಂದಾಗ್ಯೆ ಸೆಕ್ಯೂರಿಟಿ ಅಪ್ಡೇಟ್ಗಳು, ತಂತ್ರಾಂಶದ ಅಪ್ಡೇಟ್ ಗಳನ್ನ ನಿಮ್ಮ ಮುಂದಿಡುತ್ತದೆ. ನಿಮ್ಮ ಉಬುಂಟು...

ಲಿನಕ್ಸಾಯಣ – ೧೮ – ನೆಟ್ವರ್ಕಿಂಗ್ ಭಾಗ -೨ – BSNL BroadBand ಹ್ಯಾಗೆ ಉಪಯೋಗಿಸೋದು?

ಲಿನಕ್ಸಾಯಣ – ೧೮ – ನೆಟ್ವರ್ಕಿಂಗ್ ಭಾಗ -೨ – BSNL BroadBand ಹ್ಯಾಗೆ ಉಪಯೋಗಿಸೋದು?

ಮೊದಲ ಸಲ ನೆಟ್ವರ್ಕಿಂಗ್ ಬಗ್ಗೆ ಹೇಳಿದಾಗ Static ಮತ್ತು DHCP ವಿಧಾನ ಉಪಯೋಗಿಸಿ ಕೊಂಡು ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ಹ್ಯಾಗೆ ಕಾನ್ಫಿಗರ್ ಮಾಡೋದು ಅಂತ ಹೇಳಿದ್ದೆ. ಕೆಲವರು ಬ್ರಾಡ್ಬ್ಯಾಂಡ್ ಉಪಯೋಗಿಸ ಬೇಕಾದ್ರೆ ಕೂಡ ಲಾಗಿನ್ ಐ.ಡಿ ಮತ್ತು ಪಾಸ್ವರ್ಡ್ ಕೊಡ ಬೇಕಾಗತ್ತೆ. ಅಂತಹವರು ಹ್ಯಾಗೆ ಉಬುಂಟುವಿನಲ್ಲಿ ಇದನ್ನ ಮಾಡ...

ಲಿನಕ್ಸಾಯಣ – ೧೬ – ಉಬುಂಟು ನನ್ನ ಭಾಷೆಯಲ್ಲಿ?

ಲಿನಕ್ಸಾಯಣ – ೧೬ – ಉಬುಂಟು ನನ್ನ ಭಾಷೆಯಲ್ಲಿ?

ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ? ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ...

ಲಿನಕ್ಸಾಯಣ – ೧೫ – ಲಿನಕ್ಸ್ ಬೂಟಿಂಗ್ – ಭಾಗ ೨

ಲಿನಕ್ಸಾಯಣ – ೧೫ – ಲಿನಕ್ಸ್ ಬೂಟಿಂಗ್ – ಭಾಗ ೨

ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ. ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನ ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನ ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ...

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಲಿನಕ್ಸಾಯಣ – ೪೫ – ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕಿದ್ದೇನೆ. ಗೊತ್ತಾಯ್ತಲ್ಲ. ವಿಂಡೋಸ್ ಬಳಸಿದ್ರೆ bug ಗಳ ಜೊತೆ, “ಬ್ಲೂ ಸ್ಕ್ರೀನ್...

read more

ಲಿನಕ್ಸಾಯಣ – ೪೪ – ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ. ಅಂತೂ ಇಂತೂ ಕಡೆಗೆ ನನ್ನ Motorola Motoming A1200 ಮೊಬೈಲ್ ಮೂಲಕ Airtel GPRS ಕನೆಕ್ಷನ್ ಬಳಸಿ ಉಬುಂಟು ನಲ್ಲಿ ಇಂಟರ್ನೆಟ್ ಪಡೆಯೋ...

read more

ಲಿನಕ್ಸಾಯಣ – ೪೩ – ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು. ಯಾಕೆ ಕಂಪ್ಯೂಟರ್ ಶುರುವಾಗೋದನ್ನ ಬೂಟಿಂಗ್ ಅಂತಾರೆ, ಬಯೋಸ್ ಅಂದ್ರೆ ಏನು? ಅದಾದ ನಂತರ ಸಿಸ್ಟಂನಲ್ಲಿರೋ ಹಾರ್ಡ್ ಡಿಸ್ಕ್ ಹ್ಯಾಗೆ ಕೆಲಸ ಮಾಡತ್ತೆ ಇಂದ, ಮನೇಲೆ ಅನೇಕ ಕೆಲಸಗಳನ್ನ...

read more