ಉಬುಂಟುವಿನ ಹೊಸ ಆವೃತ್ತಿ ೮.೧೦ ಅಥವಾ ಇನ್ಟ್ರೆಪಿಡ್ ಐಬೆಕ್ಸ್ ಈಗ ನಿಮಗೆ ಲಭ್ಯವಿದೆ. ೩ಡಿ ಗ್ರಾಫಿಕ್ಸ್, ಇಂಟರ್ನೆಟ್ ಬ್ರೌಸಿಂಗ್, ಫೋಟೋಗಳಿಗಾಗಿ, ಸಂಗೀತ, ಚಲನಚಿತ್ರ ಇತರೆ ಮನರಂಜನೆಗಾಗಿ, ದಿನ ನಿತ್ಯದ ಆಫೀಸ್ ಕೆಲಸಗಳಿಗೆ ಇನ್ನೂ ಅನೇಕ ವಿಷಯಗಳಿಗೆ ಬೇಕಾದ ತಂತ್ರಾಂಶಗಳನ್ನ ಪ್ರಪಂಚದಾಧ್ಯಂತ ಎಲ್ಲರಿಗೆ ಮುಟ್ಟಿಸ್ತಿರೋ ಕೆನಾನಿಕಲ್...







ನಿಮ್ಮ ಪ್ರತಿಕ್ರಿಯೆಗಳು