ನಿಮಗಿದು ತಿಳಿದಿದೆಯೇ?

ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ - https://www.ubuntu.com/devices/phone...

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

ಗೂಗಲ್ ನೆಕ್ಸಸ್ ೭ – ಜೆಲ್ಲಿ ಬೀನ್ ನಲ್ಲಿ ಕನ್ನಡ

ಗೂಗಲ್ ನೆಕ್ಸಸ್ ೭ – ಜೆಲ್ಲಿ ಬೀನ್ ನಲ್ಲಿ ಕನ್ನಡ

ಕನ್ನಡವನ್ನು ಮೊಬೈಲ್‌ಗಳಲ್ಲಿ, ಟ್ಯಾಬ್‌ಲೆಟ್‌ಗಳಲ್ಲಿ ನೋಡಬೇಕು ಎಂದು ಹಾತೊರೆಯುವವರಿಗೆ, ಆಂಡ್ರಾಯ್ಡ್ ಜಿಲ್ಲಿ ಬೀನ್ ಕೊನೆಗು ಉತ್ತರ ನೀಡಿದೆ. ಆಂಡ್ರಾಯ್ಡ್ ಆವೃತ್ತಿ ೪.೧ ನಲ್ಲಿ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಮೊನ್ನೆ ತಾನೇ ಮನೆ ಸೇರಿದ ಗೂಗಲ್‌ ನೆಕ್ಸಸ್ ೭ ಜಿಲ್ಲಿ ಬೀನ್ ಅನ್ನು ತಮ್ಮ...

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು...

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ...

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ

ನಾಗಲೋಟದಲ್ಲಿ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಲಿನಕ್ಸಿನ ಪಾಲಿನ ಕುರಿತು ನಿಮಗೆಲ್ಲಾ ಸಾಕಷ್ಟು ಅರಿವಿರಬಹುದು. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಅದರ ಬಳಕೆ ಹೆಚ್ಚಾದ ಕಾರಣ ಜಾಲ ಆಧರಿತವಾಗಿ ವಿಷಯವನ್ನು...

read more

ಟೆಕ್ನಿಶಿಯನ್ (ಲಿನಕ್ಸ್) ಕೆಲಸ

ಈ ವೃತ್ತಿಯನ್ನು ಬಯಸುವ ಅಭ್ಯರ್ಥಿಯು ಲಿನಕ್ಸ್ ವರ್ಕ್-ಸ್ಟೇಶನ್‌ಗಳನ್ನು ಮತ್ತು ಡೆಸ್ಕ್‌ಟಾಪ್‌ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಒಬ್ಬ ಟೆಕ್ನಿಶಿಯನ್ ಆದ ವ್ಯಕ್ತಿಯು ಹಾರ್ಡ್ ಡಿಸ್ಕ್ ವಿಭಾಗ...

read more

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು

 ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಸುತ್ತ  ಲಭ್ಯವಿರುವ ಅನೇಕ ಉದ್ಯೋಗಾವಕಾಶಗಳ ಬಗ್ಗೆ ರೆಡ್‌ಹ್ಯಾಟ್‌ನಲ್ಲಿ ಕನ್ನಡ ಸಂಬಂಧಿತ ಕೆಲಸಗಳನ್ನು ಮಾಡುತ್ತಿರುವ ಶಂಕರ್ ಪ್ರಸಾದ್, ಇನ್ಮುಂದೆ ಲಿನಕ್ಸಾಯಣದಲ್ಲಿ ನಮಗೆ ತಿಳಿಸಿಕೊಡಲಿದ್ದಾರೆ. ಕೇವಲ ಉಚಿತವಾಗಿ, ಮುಕ್ತವಾಗಿ ತಂತ್ರಾಂಶಗಳು, ತಂತ್ರಜ್ಞಾನಗಳನ್ನು ಈ ಸ್ವತಂತ್ರ ತಂತ್ರಾಂಶ...

read more